पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ನಿರ್ವಹಿಸು शब्द का अर्थ तथा उदाहरण पर्यायवाची एवम् विलोम शब्दों के साथ।

ನಿರ್ವಹಿಸು   ಕ್ರಿಯಾಪದ

अर्थ : ಸಂಬಂಧ, ವ್ಯವಹಾರ ಮೊದಲಾದವುಗಳು ಸರಿಯಾದ ರೀತಿಯಲ್ಲಿ ನಡೆದುಕೊಂಡು ಹೋಗುವ ಪ್ರಕ್ರಿಯೆ

उदाहरण : ಅಮ್ಮನು ಮಗಳಿಗೆ ತಿಳಿಹೇಳುತ್ತಾ ನೀನು ಈ ಮನೆಯ ಸೋಸೆಯಾಗಿ ಜವಾಬ್ದಾರಿಗಳನ್ನೆಲ್ಲಾ ಸರಿಯಾಗಿ ನಿರ್ವಹಿಸಿ ಕೊಂಡು ಹೋಗಬೇಕು ಎಂದು ಹೇಳಿದರು.

पर्यायवाची : ನಿಭಾಯಿಸು


अन्य भाषाओं में अनुवाद :

संबंध, व्यवहार आदि ठीक तरह से चलाए चलना।

माँ ने बेटी को समझाते हुए कहा कि तुम किसी तरह ससुराल में निभा लेना।
निबहना, निबाह करना, निबाहना, निभाना, निर्वहना, निर्वाह करना

अर्थ : ಯಾರೋ ಒಬ್ಬರ ಪ್ರಗತಿಯನ್ನು ಅಂದಾಜು ಮಾಡುವ ಪ್ರಕ್ರಿಯೆ

उदाहरण : ಶ್ಯಾಮ್ ತನ್ನ ಹೊಸ ಕೆಲಸವನ್ನು ಹೇಗೆ ನಿರ್ವಹಿಸುತ್ತಿದ್ದಾನೆ?


अन्य भाषाओं में अनुवाद :

किसी की प्रगति का स्तर आँकना।

श्याम नई कक्षा में कैसे कर रहा है?
करना

Give a performance (of something).

Horowitz is performing at Carnegie Hall tonight.
We performed a popular Gilbert and Sullivan opera.
perform

अर्थ : ಯಾವುದಾದರು ಹೊರೆಯನ್ನು ಹೊರುವುದು ಅಥವಾ ಜವಾಬ್ದಾರಿಯನ್ನು ನಿಭಾಯಿಸು

उदाहरण : ಹೊಸದಾಗಿ ಮದುವೆಯಾಗಿ ಬಂದ ಸೊಸೆಯು ಮನೆಯನ್ನು ಸಂಭಾಳಿಸುವುದು ಸ್ವಲ್ಪ ಕಷ್ಟವಾಗುತ್ತದೆ.

पर्यायवाची : ಪಾಲನೆ ಮಾಡು, ಸಂಭಾಳಿಸು


अन्य भाषाओं में अनुवाद :

किसी बोझ आदि का थामा जाना।

मुझसे यह भारी सामान सँभल नहीं रहा है।
नई बहू से घर नहीं सँभलता।
सँभलना, संभलना, सम्हलना

Be in charge of, act on, or dispose of.

I can deal with this crew of workers.
This blender can't handle nuts.
She managed her parents' affairs after they got too old.
care, deal, handle, manage

अर्थ : ಮಧ್ಯದಲ್ಲಿ ಬಂದು ಅಥವಾ ಹಾಳಾಗುತ್ತಿರುವ ಸ್ಥಿತಿಯನ್ನು ಮತ್ತು ಇನ್ನೂ ಹಾಳಾಗುವುದನ್ನು ತಡೆಯುವುದು

उदाहरण : ಅವರು ನನ್ನ ಮಾತನ್ನು ಸಂಭಾಲಿಸದೇ ಇದ್ದರೇ ಏನಾಗುತ್ತಿತ್ತೋ ಏನೋ.

पर्यायवाची : ರಕ್ಷಿಸು, ಸಂಭಾಳಿಸು, ಹಿಡಿದಿಡು


अन्य भाषाओं में अनुवाद :

बीच में आकर या पड़कर किसी बिगड़ती हुई स्थिति को और अधिक बिगड़ने से रोकना।

उन्होंने बात सँभाली वरना पता नहीं क्या होता।
समय पर वर्षा ने आकर थाम लिया नहीं तो अभी अनाज और महँगा हो जाता।
थाम लेना, थामना, सँभाल लेना, सँभालना, संभाल लेना, संभालना, सम्भाल लेना, सम्भालना, सम्हाल लेना, सम्हालना

Be in charge of, act on, or dispose of.

I can deal with this crew of workers.
This blender can't handle nuts.
She managed her parents' affairs after they got too old.
care, deal, handle, manage

अर्थ : ಯಾವುದಾದರು ಕೆಲಸದ ಜವಾಬ್ದಾರಿಯನ್ನು ತಮ್ಮ ಜವಾಬ್ದಾರಿಗೆ ತಂದು ಕೊಳ್ಳುವುದು

उदाहरण : ಅವನು ತನ್ನ ತಂದೆಯ ಕೆಲಸಗಳನ್ನು ಅಚ್ಚುಕಟ್ಟಾಗಿ ಸಂಭಾಳಿಸುತ್ತಿದ್ದಾನೆ.

पर्यायवाची : ನಿಭಾಯಿಸು, ಸಂಭಾಳಿಸು


अन्य भाषाओं में अनुवाद :

किसी काम का भार अपने ऊपर लेना।

उसने अपने पिता का कारोबार अच्छी तरह सँभाला है।
थामना, सँभालना, संभालना, सम्भालना, सम्हालना

Supply with necessities and support.

She alone sustained her family.
The money will sustain our good cause.
There's little to earn and many to keep.
keep, maintain, sustain

चौपाल