अर्थ : ತಡೆಗಟ್ಟುವ ಅಥವಾ ಅಡ್ಡಗಟ್ಟುವ ಕ್ರಿಯೆ
उदाहरण :
ಸೈನಿಕರು ಶತ್ರುಗಳನ್ನು ಗಡಿಪ್ರದೇಶದ ಒಳಗೆ ಪ್ರವೇಶಿಸುವುದನ್ನು ತಡೆಗಟ್ಟಿದರು.
पर्यायवाची : ಅಟ್ಟಗಟ್ಟು, ಅಟ್ಟಗಟ್ಟುವುದು, ಅಡ್ಡಿಮಾಡು, ಅಡ್ಡಿಮಾಡುವುದು, ತಡೆಗಟ್ಟುವುದು, ತಡೆಯುವುದು, ನಿಲ್ಲಿಸು
अन्य भाषाओं में अनुवाद :
अर्थ : ಕದಲಿಸು ಅಥವಾ ದೂರ ಮಾಡುವ ಕ್ರಿಯೆ
उदाहरण :
ಈ ಮಾತ್ರೆಯು ವಾಂತಿ ಭೇದಿಯನ್ನು ತಡೆಗಟ್ಟುವುದು.
पर्यायवाची : ತಡೆಯುವುದು, ತಪ್ಪಿಸುವುದು, ನಿವಾರಿಸುವುದು
अन्य भाषाओं में अनुवाद :