अर्थ : ಯಾವುದೇ ಅನುಚಿತ ಕೆಲಸ ವ್ಯವಸ್ಥೆ ಮುಂತಾದವುಗಳನ್ನು ತಡೆಯುವ ಕ್ರಿಯೆ
उदाहरण :
ನಿಯಮಿತವಾಗಿ ಯೋಗಾಸನ ಮಾಡುತ್ತಾ ಇದ್ದರೆ ರೋಗಾಣುಗಳು ನಿವಾರಣೆಯಾಗುವುದು.
पर्यायवाची : ಉಪಶಮನ, ನಿರೋದ, ನಿವಾರಣೆ
अन्य भाषाओं में अनुवाद :
The act of preventing.
There was no bar against leaving.अर्थ : ದೂರ ಮಾಡುವ
उदाहरण :
ಅವನು ತಲೆ ನೋವಿನಿಂದ ಶಮನ ಪಡೆಯಲು ನೋವು ನಿವಾರಕ ಮಾತ್ರೆಯನ್ನು ನುಂಗಿದ.
अन्य भाषाओं में अनुवाद :
Preventing or contributing to the prevention of disease.
Preventive medicine.अर्थ : ಖಾಯಿಲೆ ಇತ್ಯಾದಿಗಳನ್ನು ತಡೆಗಟ್ಟುವ
उदाहरण :
ತುಳಸಿ ಎಲೆಗಳು ರೋಗ ನಿವಾರಕ ಶಕ್ತಿಯನ್ನು ಹೊಂದಿದೆ
अन्य भाषाओं में अनुवाद :