अर्थ : ವಿಶೇಷವಾಗಿ ನಿಶ್ಚಿತವಾದ ಸಮಯದಲ್ಲಿ ಯಾವುದಾದರು ಕೆಲಸದಿಂದ ಬರುವಂತಹ ಲಾಭದಲ್ಲಿ ಖಚ್ಚು-ವೆಚ್ಚಗಳನ್ನು ಕಳೆದು ಉಳಿದ ಲಾಭ ಅಥವಾ ಆದಾಯ
उदाहरण :
ಈ ಕೆಲಸದಿಂದ ನನಗೆ ಹನ್ನೊಂದು ಸಾವಿರ ರೂಪಾಯಿಗಳಷ್ಟು ನಿವ್ವಳ ಲಾಭ ದೊರೆಯಿತು.
पर्यायवाची : ನಿವ್ವಳ, ನಿವ್ವಳ ಆಧಾಯ, ನಿವ್ವಳ ಲಾಭ, ನಿವ್ವಳ-ಲಾಭ
अन्य भाषाओं में अनुवाद :
The excess of revenues over outlays in a given period of time (including depreciation and other non-cash expenses).
earnings, lucre, net, net income, net profit, profit, profits