पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ನಿಶ್ಚಯಿಸಲಾದಂತಹ शब्द का अर्थ तथा उदाहरण पर्यायवाची एवम् विलोम शब्दों के साथ।

ನಿಶ್ಚಯಿಸಲಾದಂತಹ   ಗುಣವಾಚಕ

अर्थ : ಯಾವುದನ್ನು ನಿಶ್ಚಯಿಸಲಾಗಿದಯೋ ಅಥವಾ ಗೊತ್ತುಪಡಿಸಲಾಗಿದೆಯೋ

उदाहरण : ಗೊತ್ತುಪಡಿಸಿದಂತಹ ಜಾಗಕ್ಕೆ ತಲುಪಲು ನಾವೆಲ್ಲರೂ ಕಾಲ್ನಡಿಗೆಯಲ್ಲಿಯೇ ಹೋಗಬೇಕು.ಈ ನಕ್ಷೆಯಲ್ಲಿ ತೀರ್ಥಸ್ಥಾನಗಳನ್ನು ಗೋಲಾಕಾರದ ಚಿಹ್ನೆಯಿಂದ ಗೊತ್ತುಪಡಿಸಲಾಗಿದೆ.

पर्यायवाची : ಗೊತ್ತುಪಡಿಸಿದ, ಗೊತ್ತುಪಡಿಸಿದಂತ, ಗೊತ್ತುಪಡಿಸಿದಂತಹ, ಗೊತ್ತುಮಾಡಿದ, ಗೊತ್ತುಮಾಡಿದಂತ, ಗೊತ್ತುಮಾಡಿದಂತಹ, ನಿಶ್ಚಯಿಸಲಾದ, ನಿಶ್ಚಯಿಸಲಾದಂತ, ನಿಶ್ಚಯಿಸಲ್ಪಟ್ಟ, ನಿಶ್ಚಯಿಸಲ್ಪಟ್ಟಂತ, ನಿಶ್ಚಯಿಸಲ್ಪಟ್ಟಂತಹ, ನಿಶ್ಚಯಿಸಿದ, ನಿಶ್ಚಯಿಸಿದಂತ, ನಿಶ್ಚಯಿಸಿದಂತಹ, ವರ್ಣಿತವಾದ, ವರ್ಣಿತವಾದಂತ, ವರ್ಣಿತವಾದಂತಹ, ವರ್ಣಿಸಲಾದ, ವರ್ಣಿಸಲಾದಂತ, ವರ್ಣಿಸಲಾದಂತಹ, ವರ್ಣಿಸಲ್ಪಟ್ಟ, ವರ್ಣಿಸಲ್ಪಟ್ಟಂತ, ವರ್ಣಿಸಲ್ಪಟ್ಟಂತಹ, ವರ್ಣಿಸಿದ, ವರ್ಣಿಸಿದಂತ, ವರ್ಣಿಸಿದಂತಹ


अन्य भाषाओं में अनुवाद :

जिसका निर्देश किया गया हो।

निर्देशित स्थान तक पहुँचने के लिए हमें पैदल ही चलना होगा।
इस नक्शे में तीर्थ स्थानों को गोल चिह्नों द्वारा निर्देशित किया गया है।
आदर्शित, निर्दिष्ट, निर्देशित, लक्षित

अर्थ : ಇಟ್ಟಿರುವಂತಹ ಅಥವಾ ಕೂಡಿಟ್ಟಿರುವಂತಹ

उदाहरण : ನಿಶ್ಚಯಿಸಲ್ಪಟ್ಟ ಹಣದ ಉಪಯೋಗವನ್ನು ವಿಪತ್ತಿನ ಸಮಯದಲ್ಲಿ ಮಾಡಲಾಗುತ್ತದೆ.

पर्यायवाची : ಗೊತ್ತುಪಡಿಸಲಾದ, ಗೊತ್ತುಪಡಿಸಲಾದಂತ, ಗೊತ್ತುಪಡಿಸಲಾದಂತಹ, ಗೊತ್ತುಪಡಿಸಿದ, ಗೊತ್ತುಪಡಿಸಿದಂತ, ಗೊತ್ತುಪಡಿಸಿದಂತಹ, ನಿರ್ಧರಿಸಲಾದ, ನಿರ್ಧರಿಸಲಾದಂತ, ನಿರ್ಧರಿಸಲಾದಂತಹ, ನಿರ್ಧರಿಸಲ್ಪಟ್ಟ, ನಿರ್ಧರಿಸಲ್ಪಟ್ಟಂತ, ನಿರ್ಧರಿಸಲ್ಪಟ್ಟಂತಹ, ನಿರ್ಧರಿಸಿದ, ನಿರ್ಧರಿಸಿದಂತ, ನಿರ್ಧರಿಸಿದಂತಹ, ನಿಶ್ಚಯಿಸಲಾದ, ನಿಶ್ಚಯಿಸಲಾದಂತ, ನಿಶ್ಚಯಿಸಲ್ಪಟ್ಟ, ನಿಶ್ಚಯಿಸಲ್ಪಟ್ಟಂತ, ನಿಶ್ಚಯಿಸಲ್ಪಟ್ಟಂತಹ, ನಿಶ್ಚಯಿಸಿದ, ನಿಶ್ಚಯಿಸಿದಂತ, ನಿಶ್ಚಯಿಸಿದಂತಹ, ನಿಶ್ಚಯಿಸಿದ್ದ, ನಿಶ್ಚಯಿಸಿದ್ದಂತ, ನಿಶ್ಚಯಿಸಿದ್ದಂತಹ, ಹಿಡಿದಿಟ್ಟ, ಹಿಡಿದಿಟ್ಟಂತ, ಹಿಡಿದಿಟ್ಟಂತಹ, ಹಿಡಿದಿಟ್ಟಿದ್ದ, ಹಿಡಿದಿಟ್ಟಿದ್ದಂತ, ಹಿಡಿದಿಟ್ಟಿದ್ದಂತಹ, ಹಿಡಿದಿಡಲಾದ, ಹಿಡಿದಿಡಲಾದಂತ, ಹಿಡಿದಿಡಲಾದಂತಹ


अन्य भाषाओं में अनुवाद :

रखा या जमा किया हुआ।

धृत धन का उपयोग विपत्ति के समय किया जाता है।
धृत, निभृत

चौपाल