अर्थ : ಯಾರೋ ಒಬ್ಬರಿಗೆ ಯಾವುದೇ ತರಹದ ಲೋಭ ಅಥವಾ ಬಯಕೆ ಇಲ್ಲದೆ ಇರುವುದು
उदाहरण :
ಸತ್ಯವಂತರಾದ ಸಾಧು-ಸಂತರು ನಿಸ್ಪೃಹರಾಗಿರುತ್ತಾರೆ.
पर्यायवाची : ಆಶಾಹೀನ, ನಿರ್ಲೋಭಿ, ಲೋಭರಹಿತ, ಲೋಭಹೀನ
अन्य भाषाओं में अनुवाद :
Not acquisitive. Not interested in acquiring or owning anything.
unacquisitive