अर्थ : ಬಂಜೆಯಾಗಿರುವ ಸ್ಥಿತಿ
उदाहरण :
ಬಂಜೆತನದಿಂದ ಶೀಲ ತಾಯಿ ಆಗಲು ಆಗಲಿಲ್ಲ.
पर्यायवाची : ಬಂಜೆತನ, ಸಂತಾನರಹಿತ
अन्य भाषाओं में अनुवाद :
The state (usually of a woman) of having no children or being unable to have children.
barrennessअर्थ : ಪೂರ್ವಜರ ಆಸ್ತಿ ಅಥವಾ ಸಂಪತ್ತಿಗೆ ಯಾವುದೇ ವಾರಸುದಾರರು ಇಲ್ಲದಿರುವಿಕೆ
उदाहरण :
ದಾರಿಯ ಪಕ್ಕ ಒಂದು ವಾರಸುದಾರರಿಲ್ಲದ ಭೂಮಿಯನ್ನು ಬೇರೆಯವರು ಕಬಳಿಸಿದರು.
पर्यायवाची : ವಾರಸುದಾರರಿಲ್ಲದ
अन्य भाषाओं में अनुवाद :