अर्थ : ಸಂಶಯ ಪಡದೆ ಇರುವಂತಹ ಸ್ಥಿತಿ
उदाहरण :
ಅವನು ತೆಗೆದುಕೊಂಡ ನಿರ್ಧಾರ ನಿಸ್ಸಂಶಯವಾದುದು.
पर्यायवाची : ಅನುಮಾನವಿರದ, ನಿಸ್ಸಂದೇಹವಾದ, ಸಂದೇಹಪಡಲಾಗದ
अन्य भाषाओं में अनुवाद :
अर्थ : ಸಂದೇಹ ಪಡಲಾರದ
उदाहरण :
ನಿಸ್ಸಂದೇಹವಾದ ವಿಷಯವನ್ನು ಯಾವ ರೀತಿಯ ಅಳುಕಿಲ್ಲದೆ ಹೇಳಬಹುದು.
पर्यायवाची : ಅಸಂದಿಗ್ಧ, ಅಸಂದಿಗ್ಧಂತ, ಅಸಂದಿಗ್ಧಂತಹ, ನಿಸ್ಸಂದೇಹವಾದ, ನಿಸ್ಸಂದೇಹವಾದಂತ, ನಿಸ್ಸಂದೇಹವಾದಂತಹ, ನಿಸ್ಸಂಶಯವಾದಂತ, ನಿಸ್ಸಂಶಯವಾದಂತಹ
अन्य भाषाओं में अनुवाद :
जिसमें संदेह न हो।
संदेहहीन बात कहने में भी आप क्यों झिझकते हैं?