पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ನೀರಾದಂತಹ शब्द का अर्थ तथा उदाहरण पर्यायवाची एवम् विलोम शब्दों के साथ।

ನೀರಾದಂತಹ   ಗುಣವಾಚಕ

अर्थ : ನೀರಿನ ಅಂಶ ಅಥವಾ ತೇವಾಂಶ ಜಾಸ್ತಿಯಿರುವಂಥ ವಸ್ತು

उदाहरण : ಎಮ್ಮೆಯ ಹಾಲಿಗೆ ಹೋಲಿಸಿದರೆ ಹಸುವಿನ ಹಾಲು ಬಹಳ ನೀರಾಗಿರುತ್ತದೆ.

पर्यायवाची : ಅತಿ ತೆಳ್ಳನೆಯ, ಅತಿ ತೆಳ್ಳನೆಯಂತ, ಅತಿ ತೆಳ್ಳನೆಯಂತಹ, ನೀರಾದ, ನೀರಾದಂತ, ನೀರುನೀರಾದ, ನೀರುನೀರಾದಂತ, ನೀರುನೀರಾದಂತಹ


अन्य भाषाओं में अनुवाद :

जिसमें जल का अंश अधिक हो।

भैंस की अपेक्षा गाय का दूध अधिक पतला होता है।
पतला

अर्थ : ನೀರಿನ ಅಂಶ ಜಾಸ್ತಿಯಿರುವ ವಸ್ತು

उदाहरण : ನಮ್ಮ ಹಾಲಿನವನು ನೀರಾದ ಹಾಲು ಮಾರುತ್ತಾನೆ.

पर्यायवाची : ಅತಿ ತೆಳ್ಳನೆಯ, ಅತಿ ತೆಳ್ಳನೆಯಂತ, ಅತಿ ತೆಳ್ಳನೆಯಂತಹ, ನೀರಾದ, ನೀರಾದಂತ, ನೀರುನೀರಾದ, ನೀರುನೀರಾದಂತ, ನೀರುನೀರಾದಂತಹ


अन्य भाषाओं में अनुवाद :

जिसमें पानी की मात्रा अधिक हो।

दुकानदार पनिया दूध बेंच रहा है।
पनियल, पनिया, पनियाँ, पनिहा, पनीयल, पनीला

Filled with water.

Watery soil.
watery

अर्थ : ಯಾವುದು ನೀರಿನ ತರಹ ತೆಳುವಾಗಿದೆಯೋ

उदाहरण : ಹಿಮ ಪರ್ವತ ನೀರಾದ ಕಾರಣ ಸಮುದ್ರದ ನೀರಿನ ಮಟ್ಟ ಹೆಚ್ಚಾಗುತ್ತಾಯಿದೆ.

पर्यायवाची : ದ್ರವೀಭೂತ, ದ್ರವೀಭೂತವಾದ, ದ್ರವೀಭೂತವಾದಂತ, ದ್ರವೀಭೂತವಾದಂತಹ, ನೀರಾದ, ನೀರಾದಂತ


अन्य भाषाओं में अनुवाद :

जो द्रव की तरह पतला हो गया हो या पिघला हुआ।

पर्वतों के द्रवित हिम के कारण समुद्र का स्तर बढ़ता जा रहा है।
द्रवित, द्रवीभूत

Changed from a solid to a liquid state.

Rivers filled to overflowing by melted snow.
liquid, liquified, melted

अर्थ : ಯಾವುದು ದಯೆಯಿಂದ ತುಂಬಿದೆಯೋ

उदाहरण : ರಮೇಶನ ಸ್ಥಿತಿಯನ್ನು ನೋಡಿ ಮೋಹನ ಹೃದಯ ದ್ರವೀಭೂತವಾಯಿತು.

पर्यायवाची : ದಯೆಯ, ದಯೆಯಿಂದ ಕೂಡಿದ, ದಯೆಯಿಂದ ಕೂಡಿದಂತ, ದಯೆಯಿಂದ ಕೂಡಿದಂತಹ, ದ್ರವೀಭೂತ, ದ್ರವೀಭೂತವಾದ, ದ್ರವೀಭೂತವಾದಂತ, ದ್ರವೀಭೂತವಾದಂತಹ, ನೀರಾದ, ನೀರಾದಂತ


अन्य भाषाओं में अनुवाद :

जो दया से भर गया हो।

रमेश की दशा देखकर मोहन का हृदय द्रवित हो उठा।
दयार्द्र, द्रवित, द्रवीभूत

Being excited or provoked to the expression of an emotion.

Too moved to speak.
Very touched by the stranger's kindness.
affected, moved, stirred, touched

चौपाल