अर्थ : ನೀರಿನ ಉಗಮ ಸ್ಥಳ
उदाहरण :
ನೀರಿನ ಉಗಮ ಸ್ಥಾನದಲ್ಲಿ ಸರಿಯಾದ ವ್ಯವಸ್ಥೆ ಇಲ್ಲದಿದ್ದಾಗ ಕೊಳಕು ನೀರು ಹರಿದು ಬರುತ್ತದೆ.
पर्यायवाची : ನೀರಿನ-ಉದ್ಗಮ ಸ್ಥಾನ, ನೀರು ಹುಟ್ಟುವ ಸ್ಥಳ, ನೀರು-ಹುಟ್ಟುವ ಸ್ಥಳ
अन्य भाषाओं में अनुवाद :
अर्थ : ನೀರು ಉಗಮವಾಗು ಅಥವಾ ಹುಟ್ಟುವ ಕ್ರಿಯೆ
उदाहरण :
ತಲಕಾವೇರಿಯು ನೀರಿನ ಉಗಮ ಸ್ಥಾನವಾಗಿದೆ.
पर्यायवाची : ನೀರಿನ ಹುಟ್ಟುವ ಸ್ಥಳ
अन्य भाषाओं में अनुवाद :
जल निकलने या निकालने की क्रिया।
नालियों में कूड़ा-करकट भरजाने की वजह से जल निकास में असुविधा हो रही है।