अर्थ : ಎಲ್ಲೋ ಒಂದು ಕಡೆ ನೀರು ಹೆಚ್ಚಾಗಿರುವುದು ಅಥವಾ ನೀರಿನಿಂದ ಆವೃತವಾಗಿರುವ
उदाहरण :
ನೀರು ತುಂಬಿರುವ ನದಿಗಳಿಂದ ಆ ಹಳ್ಳಿ ಮುಚ್ಚಿಹೋಗಿದೆ.
पर्यायवाची : ನೀರಿನಿಂದ ಆವೃತವಾದ, ನೀರಿನಿಂದ ಆವೃತವಾದಂತ, ನೀರು ತುಂಬಿರುವ, ನೀರು ತುಂಬಿರುವಂತ, ನೀರು ತುಂಬಿರುವಂತಹ
अन्य भाषाओं में अनुवाद :