पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ನೀರು ಹಾಯಿಸು शब्द का अर्थ तथा उदाहरण पर्यायवाची एवम् विलोम शब्दों के साथ।

ನೀರು ಹಾಯಿಸು   ಕ್ರಿಯಾಪದ

अर्थ : ಗೋಡೆಗಳಿಗೆ ನೀರನ್ನು ಬಿಡುವ ಪ್ರಕ್ರಿಯೆ

उदाहरण : ಅವನು ನಾಲ್ಕು ಜನ ಕೆಲಸಗಾರರಿಂದ ನೀರನ್ನುಹಾಯಿಸುತ್ತಿದ್ದಾನೆ.


अन्य भाषाओं में अनुवाद :

छत या पाटन बनवाना।

यह पाटन उसने चार मज़दूरों से पटवाया।
पटवाना, पटाना

अर्थ : ಹೊಲ, ಸಸ್ಯ ಮುಂತಾದವುಗಳಿಗೆ ನೀರು ಬಿಡುವ ಪ್ರಕ್ರಿಯೆ

उदाहरण : ರೈತನು ತನ್ನ ಹೊಲಕ್ಕೆ ನಾಲೆಯಿಂದ ನೀರು ಹಾಯಿಸುತ್ತಿದ್ದಾನೆ.

पर्यायवाची : ನೀರಾಕು, ನೀರು ಹಾಕು, ನೀರು-ಹಾಕು, ನೀರು-ಹಾಯಿಸು, ನೀರುಹಾಯಿಸು


अन्य भाषाओं में अनुवाद :

खेतों, पौधों आदि में पानी देना।

किसान नहर के पानी से अपना खेत सींच रहा है।
पटाना, पाटना, सिंचाई करना, सींचना

Supply with water, as with channels or ditches or streams.

Water the fields.
irrigate, water

अर्थ : ಹೊಲ ಮುಂತಾದವುಗಳಲ್ಲಿ ನೀರು ಬಿಡುವ ಪ್ರಕ್ರಿಯೆ

उदाहरण : ಹೊಲಕ್ಕೆ ನಾಳೆ ಅವಶ್ಯವಾಗಿ ನೀರೊದಗಿಸುತ್ತೇನೆ.

पर्यायवाची : ನೀರು ನೀಡು, ನೀರು ಹಾಕು, ನೀರು-ಹಾಕು, ನೀರುಣಿಸು, ನೀರೊದಗಿಸು


अन्य भाषाओं में अनुवाद :

खेत आदि में पानी डलवाना।

खेत को कल अवश्य सिंचवाना होगा।
पटवाना, पटाना, सिंचवाना

Supply with water, as with channels or ditches or streams.

Water the fields.
irrigate, water

अर्थ : ನೀರು ಹಾಯಿಸುವ ಪ್ರಕ್ರಿಯೆ

उदाहरण : ನಾಲೆಯಿಂದ ಈಗಲೂ ಕೂಡ ಹೊಲಕ್ಕೆ ನೀರು ಹಾಯಿಸಲಾಗುತ್ತಿದೆ.


अन्य भाषाओं में अनुवाद :

सींचा जाना।

नहर से अब सभी खेतों में पानी पट रहा है।
पटना, सिंचना, सिंचाई होना, सिंचाना

Supply with water, as with channels or ditches or streams.

Water the fields.
irrigate, water

चौपाल