अर्थ : ಮನುಷ್ಯ ನಿರ್ಮಿಸಿರುವ ಒಂದು ಸಾಧನದಲ್ಲಿ ಮೇಲಿನ ಒತ್ತಡದಿಂದ ನೀರು ಸಣ್ಣ ದಾರೆಯಾಗಿ ಅಥವಾ ಬುಗ್ಗೆಯಾಗಿ ಹೊರಗೆ ಬರುವುದು
उदाहरण :
ಉದ್ಯಾನ ವನದಲ್ಲಿ ನಿರ್ಮಿಸಿರುವ ಕಾರಂಜಿಯಿಂದ ಬಣ್ಣ ಬಣ್ಣದ ನೀರು ಹೊರಗೆ ಬರುತ್ತಿತ್ತು.
पर्यायवाची : ಊಟೆ, ಒರತೆ, ಕಾರಂಜಿ, ನೀರಿನ ಚುಲುಮೆ, ನೀರಿನ ಜೀರ್ದೊಳವಿ
अन्य भाषाओं में अनुवाद :
A structure from which an artificially produced jet of water arises.
fountain