सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ದೀರ್ಘ ಅಥವಾ ಎತ್ತರವಾಗುವ ಅವಸ್ಥೆ ಅಥವಾ ಭಾವ
उदाहरण : ಪತಿ ಅಥವಾ ಪ್ರಿಯತಮನನ್ನು ಅಗಲಿದ ಸ್ತ್ರೀಯ ವಿರಹ ಕಾಲದ ದೀರ್ಘತೆಯ ಬಗ್ಗೆ ಅನುಮಾನ ಪಡುವಿರೇನು?
पर्यायवाची : ಉದ್ದ, ಉದ್ದಳತೆ, ಉದ್ದವಾದ, ಎತ್ತರ, ಎತ್ತರವಾದ, ದೀರ್ಘ, ದೀರ್ಘವಾದ, ನೀಳ
अन्य भाषाओं में अनुवाद :हिन्दी English
दीर्घ या लंबा होने की अवस्था या भाव।
Continuance in time.
अर्थ : ಬಹುಶಃ ವೃತ್ತಾಕಾರ ಹೊಂದಿದ್ದರು ಕೆಲವು ವಸ್ತುಗಳು ಉದ್ದವಾಗಿರುವುದು ಅಥವಾ ಯಾವುದೋ ಒಂದು ದುಂಡಾಗಿದ್ದು ಉದ್ದವಾಗಿ ಸಹ ಇರುವುದು
उदाहरण : ನನ್ನ ಬಳಿ ಹಲವಾರು ಉದ್ದವಾದ ಮಣಿಮುತ್ತುಗಳು ಇದೆ.
पर्यायवाची : ಉದ್ದವಾದ
अन्य भाषाओं में अनुवाद :हिन्दी
जो प्रायः गोलाकरा होने पर कुछ-कुछ लंबा हो या जिसमें गोलाई के साथ लंबाई भी हो।
अर्थ : ಹೆಚ್ಚು ನಿಡಿದಾದ
उदाहरण : ಉದ್ದ ಲಂಗ ಕಾಲಿಗೆ ತೊಡರುತ್ತದೆ.
पर्यायवाची : ಉದ್ದ, ಉದ್ದವಾದ, ಉದ್ದವಾದಂತ, ಉದ್ದವಾದಂತಹ, ನೀಳ, ನೀಳವಾದಂತ, ನೀಳವಾದಂತಹ, ಲಂಬ, ಲಂಬವಾದ, ಲಂಬವಾದಂತ, ಲಂಬವಾದಂತಹ
जो लंबाई से युक्त हो।
इंस्टॉल करें