सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ದಾರ, ರೇಷ್ಮೆ, ಉಣ್ಣೆ ಮುಂತಾದವುಗಳನ್ನು ಸೇರಿಸಿ ಮಾಡಿರುವ ದಪ್ಪವಾದ ನೂಲು
उदाहरण : ರೇಷ್ಮೆ ನೂಲಿನಿಂದ ಅವನು ಉಡುಗೊರೆಯನ್ನು ಕಟ್ಟಿದ.
पर्यायवाची : ದಾರ, ಸೂತ್ರ, ಹಗ್ಗ, ಹುರಿ
अन्य भाषाओं में अनुवाद :हिन्दी English
रूई, रेशम, ऊन आदि का बटकर बनाया हुआ मोटा सूत या तागा।
A line made of twisted fibers or threads.
अर्थ : ಹತ್ತಿ, ರೇಷ್ಮೆ ಇತ್ಯಾದಿ ನೇಯುದು ಉದ್ದ ದಾರಗಳಾಗಿ ಮಾಡುವರು
उदाहरण : ಈ ಸೀರೆಯನ್ನು ರೇಷ್ಮೆ ದಾರದಿಂದ ನೇದು ಮಾಡಿರುವರು
पर्यायवाची : ದಾರ
रुई, रेशम आदि का वह लंबा रूप जो बटने से तैयार होता है।
A fine cord of twisted fibers (of cotton or silk or wool or nylon etc.) used in sewing and weaving.
अर्थ : ಯಾವುದೋ ಒಂದು ಉದ್ದವಾದ ಮತ್ತು ತುಂಬಾ ತೆಳ್ಳಗಿರುವ ವಸ್ತು
उदाहरण : ನಾರಿನಿಂದ ಹಗ್ಗವನ್ನು ಹೆಣೆಯುವರು.
पर्यायवाची : ಎಳೆ, ತಂತು, ದಾರ, ನಾರ, ನಾರು
अन्य भाषाओं में अनुवाद :हिन्दी
कोई भी लम्बी और बहुत पतली चीज़।
अर्थ : ಹತ್ತಿಯನ್ನು ಹೊಸೆದು ದಾರವನ್ನು ಮಾಡು
उदाहरण : ಅಮ್ಮ ಬತ್ತಿಯನ್ನು ಮಾಡುವುದಕ್ಕಾಗಿ ಹತ್ತಿಯನ್ನು ಹೊಸೆದು ನೂಲು ಮಾಡುತ್ತಿದ್ದಾಳೆ.
पर्यायवाची : ನೂಲು ತೆಗೆ
रूई को बटकर तागा बनाना।
Work natural fibers into a thread.
इंस्टॉल करें