पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ನೆಚ್ಚಿನ शब्द का अर्थ तथा उदाहरण पर्यायवाची एवम् विलोम शब्दों के साथ।

ನೆಚ್ಚಿನ   ಗುಣವಾಚಕ

अर्थ : ಯಾವುದೋ ಒಂದನ್ನು ವಿಶೇಷವಾಗಿ ಆಜ್ಞೆ ಮಾಡಿ ಮಾಡಿಸಿರುವುದು, ತರಿಸಿರುವುದು ಮತ್ತು ತಯಾರು ಮಾಡುತ್ತಿರುವುದು

उदाहरण : ನಾವೆಲ್ಲರೋ ಬಾನುಲಿಯಲ್ಲಿ ಬಯಸಿದ ಹಾಡುಗಳನ್ನು ಕೇಳುತ್ತಿದ್ದೆವು.

पर्यायवाची : ಇಷ್ಟವಾದ, ಬಯಸಿದ, ಬೇಡಿಕೆಯ


अन्य भाषाओं में अनुवाद :

विशेष रूप से फरमाइश करके मँगाया या तैयार कराया हुआ।

हम लोग रेडियो पर फरमाइशी गाने सुन रहे हैं।
फरमाइशी, फर्माइशी, फ़रमाइशी, फ़र्माइशी

अर्थ : ತನ್ನ ಇಚ್ಫೆಗೆ ತಕ್ಕನಾದುದು ಅಥವಾ ತನ್ನ ಪ್ರೀತಿಗೆ ಪಾತ್ರವಾದುದು

उदाहरण : ಇದು ನನ್ನ ನೆಚ್ಚಿನ ಆಹಾರ.

पर्यायवाची : ಅಚ್ಚುಮೆಚ್ಚಿನ, ಅಚ್ಚುಮೆಚ್ಚಿನಂತ, ಅಚ್ಚುಮೆಚ್ಚಿನಂತಹ, ನೆಚ್ಚಿನಂತ, ನೆಚ್ಚಿನಂತಹ, ಪ್ರಿಯವಾದ, ಪ್ರಿಯವಾದಂತ, ಪ್ರಿಯವಾದಂತಹ


अन्य भाषाओं में अनुवाद :

रुचि के अनुकूल या अच्छा जान पड़नेवाला।

यह मेरा मनपसंद खाना है।
अभीष्ट, ख़ुशगवार, खुशगवार, पसंद का, पसंदीदा, पसन्दीदा, प्रिय, मनचाहा, मनपसंद, मनपसन्द, मनभाता, मनभावन, रुचिकर

Appealing to the general public.

A favorite tourist attraction.
favorite, favourite

चौपाल