पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ನೆನಪಿಗೆ ಬರು शब्द का अर्थ तथा उदाहरण पर्यायवाची एवम् विलोम शब्दों के साथ।

ನೆನಪಿಗೆ ಬರು   ಕ್ರಿಯಾಪದ

अर्थ : ಯಾವುದೇ ಘಟನೆ ಅಥವಾ ವಿಷಯವನ್ನು ನಿನಪಿಸಿಕೊಳ್ಳುವ ಪ್ರಕ್ರಿಯೆ

उदाहरण : ಅವನ ಹೆಸರು ನನಗೆ ನೆನಪಾಗುತ್ತಿದೆ.

पर्यायवाची : ಜ್ಞಾಪಕಕ್ಕೆ ಬರು, ನೆನಪಾಗು


अन्य भाषाओं में अनुवाद :

किसी को किसी घटना या विषय के बारे में याद होना।

उसका नाम मुझे याद है।
जुबान पर होना, याद होना, स्मरण होना

अर्थ : ಯಾವುದೋ ನೋಡಿದ, ಕೇಳಿದ ಅಥವಾ ಕಳೆದು ಹೋದ ಮಾತುಗಳನ್ನು ಮತ್ತೆ ನೆನಪಿಸಿಕೊಳ್ಳುವ ಪ್ರಕ್ರಿಯೆ

उदाहरण : ಈ ಮೊದಲು ನಿಮ್ಮನ್ನು ಎಲ್ಲಿ ನೋಡಿದ್ದೆ ಎಂದು ನನಗೆ ಸ್ಮರಣೆಗೆ ಬರುತ್ತಿಲ್ಲ.

पर्यायवाची : ಜ್ಞಾಪಕಕ್ಕೆ ಬರು, ಸ್ಮರಣೆಗೆ ಬರು


अन्य भाषाओं में अनुवाद :

किसी देखी, सुनी या बीती हुई बात को ध्यान में लाना।

मैं याद नहीं कर पा रहा हूँ कि मैंने आपको पहले कहाँ देखा है।
याद करना, स्मरण करना

चौपाल