अर्थ : ಯಾವುದೇ ಮಾತು, ಕಾರ್ಯ ಇತ್ಯಾದಿ ತಲೆಯಲ್ಲಿ ಇಡುವುದು ಅಥವಾ ಮರೆಯದೆ ಇರುವ ಪ್ರಕ್ರಿಯೆ
उदाहरण :
ನೀವು ಮಾಡಿದ ಉಪಕಾರವನ್ನು ಸಾದಾ ನಾನು ನೆನಪಿನಲ್ಲಿ ಇಟ್ಟುಕೊಳ್ಳುತ್ತೇನೆ.
पर्यायवाची : ಜ್ಞಾನಪದಲ್ಲಿ ಇಡು, ಸ್ಮರಣೆಯಲ್ಲಿ ಇಡು
अन्य भाषाओं में अनुवाद :
किसी बात, कार्य आदि को दिमाग़ में रखना या न भूलना।
मैं आपकी नसीहत को हमेशा ध्यान में रखूँगा।