पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ನೆರವು शब्द का अर्थ तथा उदाहरण पर्यायवाची एवम् विलोम शब्दों के साथ।

ನೆರವು   ನಾಮಪದ

अर्थ : ಜೊತೆಯಲ್ಲಿ ಇರುವ ಕ್ರಿಯೆ

उदाहरण : ಕೆಟ್ಟ ಜನರ ಸಹವಾಸ ಸೇರಿ ರಾಮನು ಕೆಟ್ಟುಹೋಗಿದ್ದಾನೆ.

पर्यायवाची : ಕೂಟ, ಗೆಳೆತನ, ಜೊತೆ, ಜೊತೆಗೆ, ಭೇಟಿ, ಸಂಪರ್ಕ, ಸಹಚರ, ಸಹವಾಸ


अन्य भाषाओं में अनुवाद :

संग रहने की क्रिया।

बुरे लोगों की संगति के कारण राम बिगड़ गया।
आसंग, आसङ्ग, इशतराक, इशतिराक, इश्तराक, इश्तिराक, संग, संग-साथ, संगत, संगति, संसर्ग, साथ, सोहबत

The state of being with someone.

He missed their company.
He enjoyed the society of his friends.
companionship, company, fellowship, society

अर्थ : ಯದ್ಧದ ಸಮಯದಲ್ಲಿ ಸೇನೆ, ದುಡ್ಡು ಇತ್ಯಾದಿಗಳ ರೂಪದಲ್ಲಿ ದೊರೆಯುವ ಸಹಾಯ

उदाहरण : ಸರಿಯಾದ ಸಮಯದಲ್ಲಿ ನೆರವು ದೊರೆಯದೆ ಇದ್ದರೆ ನಾವು ಯುದ್ದದಲ್ಲಿ ಸೋತುಹೋಗುತ್ತಿದ್ದೆವು.

पर्यायवाची : ಒತ್ತಾಸೆ, ಸಹಾಯ


अन्य भाषाओं में अनुवाद :

युद्ध के समय सेना, पैसा आदि के रूप में मिलनेवाली सहायता।

यदि कुमक समय पर नहीं मिली तो हम यह युद्ध हार सकते हैं।
कुमक

अर्थ : ಯಾವುದೋ ಒಂದು ವಸ್ತು ಯಾವುದೋ ಒಂದು ಆಸರೆಯಿಂದ ನಿಲ್ಲುವುದು ಅಥವಾ ಚೆನ್ನಾಗಿರುವುದು

उदाहरण : ಯಾವುದೇ ವಸ್ತುವಿನ ಆಧಾರದಿಂದ ಗಟ್ಟಿಯಾಗುವುದು ಅಥವಾ ಶಕ್ತಿಯುತವಾಗುವುದು.

पर्यायवाची : ಅವಲಂಬ, ಅವಲಂಬನ, ಅವಲಂಬನೆ, ಆಧಾರ, ಆವಾಸ, ಆಶಯ, ಆಶ್ರಯ, ಆಶ್ರಯಸ್ಥಾನ, ಆಸರ, ಆಸರೆ, ತಳಹದಿ, ಭರವಸೆ


अन्य भाषाओं में अनुवाद :

जिस पर कोई दूसरी चीज़ खड़ी या टिकी रहती हो।

किसी भी चीज़ का आधार मज़बूत होना चाहिए।
अधार, अधारी, अधिकरण, अधिष्ठान, अलंब, अलम्ब, अवलंब, अवलम्ब, अवष्टंभ, अवष्टम्भ, आधार, आलंब, आलंबन, आलम्ब, आलम्बन, आश्रय, आसरा, आस्था, जड़, पाया, सहारा

The basis on which something is grounded.

There is little foundation for his objections.
foundation

अर्थ : ಒಬ್ಬ ವ್ಯಕ್ತಿಗೆ, ಯಾವುದನ್ನೇ ಮಾಡುವುದು, ಪಡೆಯುವುದು, ಮೊದಲಾದವಕ್ಕೆ ಕೊಡುವ ಬೆಂಬಲ

उदाहरण : ನನ್ನ ಕಷ್ಟದಲ್ಲಿ ಅವರು ಸಹಾಯ ಮಾಡಿದರು.

पर्यायवाची : ಒತ್ತಾಸೆ, ಸಹಕಾರ, ಸಹಾಯ


अन्य भाषाओं में अनुवाद :

किसी के कार्य आदि में इस प्रकार योग देने की क्रिया कि वह काम जल्दी या ठीक तरह से हो।

इस काम को करने में उसने मेरी सहायता की।
अयानत, इमदाद, इम्दाद, कुमक, मदद, राहत, शिकरत, शिष्टि, सहयोग, सहायता

The activity of contributing to the fulfillment of a need or furtherance of an effort or purpose.

He gave me an assist with the housework.
Could not walk without assistance.
Rescue party went to their aid.
Offered his help in unloading.
aid, assist, assistance, help

अर्थ : ಯಾವುದೇ ಕೆಲಸಕ್ಕೆ ನೆರವಾಗುವುದು ಅಥವಾ ಸಹಾಯ ಮಾಡುವು ಕ್ರಿಯೆ

उदाहरण : ಎಲ್ಲಾ ಗ್ರಾಮಸ್ಥರ ಸಹಯೋಗದಿಂದ ದೇವಾಲಯವನ್ನು ಕಟ್ಟಿದರು

पर्यायवाची : ಕೊಡುವಿಕೆ, ದಾನ, ಸಂಯೋಗ, ಸಹಯೋಗ, ಸಹಾಯ


अन्य भाषाओं में अनुवाद :

किसी काम में साथ देने या सहायक होने की क्रिया।

सभी ग्रामवासियों के योगदान से इस मंदिर का निर्माण हुआ है।
जोग, योग, योगदान

चौपाल