पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ನೆರವೇರಿಸುವಿಕೆ शब्द का अर्थ तथा उदाहरण पर्यायवाची एवम् विलोम शब्दों के साथ।

अर्थ : ಯಾವುದೇ ಕೆಲಸವನ್ನು ಮೊದಲಿನಿಂದ ಕೊನೆಯವರೆಗೆ ಮಾಡಿ ಮುಗಿಸುವ ಅವಸ್ಥೆಯ ಪರಿಕಲ್ಪನೆ

उदाहरण : ಈ ಕೆಲಸದ ನಿರ್ವಹಣೆ ಸರಾಗವಾಗಿ ಆಗಿಹೋಯಿತು.

पर्यायवाची : ಆಗಮಾಡಿಕೆ, ಜಾರಿಗೆ ತರುವಿಕೆ, ನಡಸುವಿಕೆ, ನಡಸುವುದು, ನಡಿಕೆ, ನಡೆಸುವಿಕೆ, ನಡೆಸುವುದು, ನಿರ್ವಹಣೆ, ನಿರ್ವಾಹ


अन्य भाषाओं में अनुवाद :

काम पूरा करने की क्रिया।

इस काम का सम्पादन ठीक तरह से हुआ।
संपादन, सम्पादन

अर्थ : ಕೈಗೊಂಡ ಕೆಲಸ, ಯೋಜನೆ, ತೀರ್ಮಾನ, ಸಲಕರಣೆಯನ್ನು ಪೂರ್ತಿ ಮಾಡುವುದು ಅಥವಾ ಬಾಕಿ ಉಳಿಸದೇ ಇರುವುದು

उदाहरण : ಶಿಕ್ಷಣಕ್ಕೆ ಸಂಬಂಧಿಸಿದ ಯೋಜನೆಯನ್ನು ಕಾರ್ಯಗತಗೊಳಿಸಲಾಯಿತು.

पर्यायवाची : ಕಾರ್ಯಗತಗೊಳಿಸುವಿಕೆ, ಪೂರೈಸುವಿಕೆ


अन्य भाषाओं में अनुवाद :

कार्य के रूप में परिणत करने की क्रिया।

शिक्षा संबंधी इस योजना का कार्यान्वयन अगले महीने होगा।
कार्यान्वयन

The act of implementing (providing a practical means for accomplishing something). Carrying into effect.

effectuation, implementation

चौपाल