अर्थ : ಸದಾಹಸಿರಾಗಿರುವ ವೃಕ್ಷದ ಫಲ ಅದು ಬೂದಿ ಮತ್ತು ಕಪ್ಪು ಬಣ್ಣವಾಗಿರುತ್ತದೆ
उदाहरण :
ಅವರು ನೇರಳೆ ಹಣ್ಣನ್ನು ತಿನ್ನುತ್ತಿದ್ದಾರೆ.ಮಧುಮೇಹ ರೋಗಿಗಳು ನೇರಳೆ ಹಣ್ಣನ್ನು ತಿನ್ನುವುದು ಒಳ್ಳೆಯದು.
पर्यायवाची : ಜಂಬೂ ಫಲ, ಜಂಬೂ ಹಣ್ಣು, ಜಂಬೂ-ಫಲ, ಜಂಬೂ-ಹಣ್ಣು, ನೇರಳೆ, ನೇರಳೆ ಫಲ, ನೇರಳೆ ಹಣ್ಣು, ನೇರಳೆ-ಹಣ್ಣು, ನೇರಿಲ, ನೇರಿಲ ಫಲ, ನೇರಿಲ ಹಣ್ಣು, ನೇರಿಲ-ಫಲ, ನೇರಿಲ-ಹಣ್ಣು, ನೇರಿಳೆ, ನೇರಿಳೆ ಫಲ, ನೇರಿಳೆ ಹಣ್ಣು, ನೇರಿಳೆ-ಫಲ, ನೇರಿಳೆ-ಹಣ್ಣು
अन्य भाषाओं में अनुवाद :