सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಯಾವುದೇ ದ್ರವ ಪದಾರ್ಥದ ಮೇಲೆ ಚಿಕ್ಕಿ ಚಿಕ್ಕ ಗುಳ್ಳೆಗಳ ಸಮೂಹ
उदाहरण : ಸ್ನಾನ ಮಾಡುವ ಸಮಯದಲ್ಲಿ ಮಕ್ಕಳು ನೊರೆಯನ್ನು ಕೈಯಲ್ಲಿ ಹಿಡಿದು ಬೇರೆಯವರ ಮೇಲೆ ಹಾಕುತ್ತಿದ್ದರು
पर्यायवाची : ಫೇನ, ಬುರುಗಿ
अन्य भाषाओं में अनुवाद :हिन्दी English
किसी तरल पदार्थ के छोटे बुलबुलों का कुछ गठा या सटा हुआ समूह।
A mass of small bubbles formed in or on a liquid.
अर्थ : ಕೇಕರಿಸುವ ಅಥವಾ ಕೆಮ್ಮುವ ಸಮಯದಲ್ಲಿ ಬಾಯಿಯಿಂದ ಹೊರಬರುವ ದಪ್ಪದಾದ ಸರಭರಿತ ಪದಾರ್ಥ
उदाहरण : ಅವನು ಯಾವಾಗ ಕೇಕರಿಸಿದರುಕೆಮ್ಮಿದರು ಅವನ ಬಾಯಿಯಿಂದ ಕ್ಷೇಷ್ಮ ಹೊರಬರುತ್ತದೆ.
पर्यायवाची : ಕಫ, ಕ್ಷೇಷ್ಮ, ಬುರುಗು
अन्य भाषाओं में अनुवाद :हिन्दी
थूकने या खाँसने के समय मुँह से निकलने वाला गाढ़ा लसदार पदार्थ।
इंस्टॉल करें