सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಏನನ್ನಾದರೂ ಹೇಳಿ ಬೇರೆಯವರ ಮನಸ್ಸನ್ನು ದುಃಖಪಡಿಸುವ ಕ್ರಿಯೆ
उदाहरण : ಅತ್ತೆಯು ವ್ಯಂಗ್ಯ ಮಾಡಿ ಸೊಸೆಯ ಮನಸ್ಸನ್ನು ದುಃಖಪಡಿಸಿದಳು.
पर्यायवाची : ತ್ರಾಸಕೊಡು, ದುಃಖಕೊಡು
अन्य भाषाओं में अनुवाद :हिन्दी English
कुछ ऐसा करना, कहना आदि जिससे किसी का कोई मर्म स्थान आहत हो।
Cause emotional anguish or make miserable.
अर्थ : ಮುಲಾಮು ಹಚ್ಚುವಾಗ ಅಥವಾ ಪಟ್ಟಿ ಕಟ್ಟುವಾಗ ಆಗುವ ನೋವು
उदाहरण : ಅಕಸ್ಮಾತ್ತಾಗಿ ಅವನು ನನ್ನ ಗಾಯಕ್ಕೆ ಪಟ್ಟಿ ಮಾಡುವಾಗ ನೋಯಿಸಿದ.
किसी के घाव आदि को ऐसे छूना कि वह दर्द करने लगे।
Cause injuries or bodily harm to.
इंस्टॉल करें