अर्थ : ನೋವನ್ನು ಉಂಟು ಮಾಡುವ ಯಾವುದೇ ವಿಷಯ ಅಥವಾ ಸಂಗತಿ
उदाहरण :
ತಂದೆ ತಾಯಿಯನ್ನು ಮಕ್ಕಳು ನೋಡಿಕೊಳ್ಳದಿರುವುದು ದುಃಖದ ಸಂಗತಿ.
पर्यायवाची : ದುಃಖದ, ದುಃಖದಂತ, ದುಃಖದಂತಹ, ನೋವಿನ, ನೋವಿನಂತಹ, ಯಾತನೆಯ, ಯಾತನೆಯಂತ, ಯಾತನೆಯಂತಹ
अन्य भाषाओं में अनुवाद :
Causing physical discomfort.
Bites of black flies are more than irritating; they can be very painful.