अर्थ : ಚುಚ್ಚುವಿಕೆಯಿಂದ ಉಂಟಾಗುವ ನೋವು
उदाहरण :
ಶರೀರದ ಎಲ್ಲಾ ಭಾಗದಲ್ಲಿ ನೋವಾಗುತ್ತಿದೆ.
अन्य भाषाओं में अनुवाद :
अर्थ : ಯಾವುದಾದರು ಅನಿಷ್ಟಕರವಾದ ಘಟನೆಯಲ್ಲಿ ಉತ್ಪತ್ತಿಯಾಗುವ ಸ್ಥಿತಿ ಅದರಿಂದ ದೊಡ್ಡದಾದಂತಹ ಹಾನಿಯುಂಟಾಗುತ್ತದೆ
उदाहरण :
ಸಂಕಟಕಷ್ಟದ ಸಂದರ್ಭದಲ್ಲಿ ಬುದ್ಧಿಯು ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ.
पर्यायवाची : ಅನಿಷ್ಟ, ಆಪತ್ತು, ಇಕ್ಕಟ್ಟಾದ, ಇರುಕಾದ, ಕಷ್ಟ, ಕಷ್ಟದಾಯಕವಾದ, ತ್ರಾಸ, ದುಃಖ, ವಿಷಮಸ್ಥಿತಿ, ಸಂಕಟ, ಸಂಕೀರ್ಣವಾದ, ಹಾಲಾಹಲ
अन्य भाषाओं में अनुवाद :
किसी अनिष्ट घटना से उत्पन्न होने वाली ऐसी स्थिति जिसमें बड़ी हानि हो सकती हो।
संकट में दिमाग काम करना बंद कर देता है।An unstable situation of extreme danger or difficulty.
They went bankrupt during the economic crisis.