अर्थ : ಆ ಕೆಲಸಗಾರನು ಯಾರೋ ಒಬ್ಬರ ಅಧೀನದಲ್ಲಿ ಇರುವನು
उदाहरण :
ಅವನು ತನ್ನ ಸೇವಕನನ್ನು ಸಂತೋಷದಿಂದ ಇಟ್ಟುಕೊಂಡಿದ್ದಾನೆ.
पर्यायवाची : ಕರ್ಮಚಾರಿ, ಕೆಲಸಗಾರ, ಚಾಕರಿ ಮಾಡುವವ, ಸೇವಕ
अन्य भाषाओं में अनुवाद :
An assistant subject to the authority or control of another.
foot soldier, subordinate, subsidiary, underlingअर्थ : ಯಾರೋ ಒಬ್ಬರ ಕೈ ಕೆಳಗೆ ಇರುವುದು ಅಥವಾ ಹಾಗೆ ಯಾರೋ ಒಬ್ಬರು ಆ ಸ್ಥಾನಕ್ಕೆ ಬಂದು ಅವರಿಂದ ಕೆಲಸ ಮಾಡಿಸುವವ
उदाहरण :
ರಾಮ ರಜದಿನಗಳಲ್ಲಿ ಹೊರಗೆ ಹೋಗುವ ಮುನ್ನ ತನ್ನ ಕೆಲಸದವನನ್ನು ಬಿಡಿಸಿ ಹೋಗುವನು.
पर्यायवाची : ಕರ್ಮಚಾರಿ, ಕೆಲಸಗಾರನು, ಕೆಲಸದವನು, ಚಾಕರಿ ಮಾಡುವವ, ಸೇವಕ
अन्य भाषाओं में अनुवाद :
किसी के अधीन रहकर अथवा यों ही किसी के स्थान पर उसकी ओर से काम करनेवाला।
राम छुट्टी पर जाने से पहले अपना प्रतिपुरुष नियुक्त कर दिया है।अर्थ : ಯಾವುದೇ ಕಾರ್ಯಾಲಯ ಅಥವಾ ಸಂಸ್ಥೆಗಳಲ್ಲಿ ಸಂಬಳದ ಮೇರೆಗೆ ದುಡಿಯುತ್ತುರುವ ವ್ಯಕ್ತಿ
उदाहरण :
ಬಹುಪಾಲು ಸರಕಾರಿ ನೌಕರರು ತುಂಬಾ ಸೋಮಾರಿತನದಿಂದ ಕಾರ್ಯ ನಿರ್ವಹಿಸುತ್ತಾರೆ.
पर्यायवाची : ಉದ್ಯೋಗಿ, ವೃತ್ತಿನಿರತ, ಸೇವಾನಿರತ
अन्य भाषाओं में अनुवाद :
A worker who is hired to perform a job.
employeeअर्थ : ಸಂಭಳ ತೆಗೆದುಕೊಂಡು ಸೇವೆ ಮಾಡುವವರು
उदाहरण :
ಅವನಿಗೆ ಮನೆಕೆಲಸ ಮಾಡುವವ ಇಬ್ಬರು ವ್ಯಕ್ತಿ ಬೇಕಾಗಿದ್ದಾರೆ
पर्यायवाची : ಆಳು, ಉದ್ಯೋಗಿ, ಕೆಲಸಗಾರ, ಕೆಲಸಿಗ, ಪರಿಚಾರಕ, ವ್ಯಕ್ತಿ, ಸೇವಕ
अन्य भाषाओं में अनुवाद :
वह जो वेतन आदि लेकर सेवा करता हो।
मेरा नौकर एक हफ्ते के लिए घर गया है।अर्थ : ಯಾರೋ ಒಬ್ಬ ಸೇವಕನು ಮನೆಯಲ್ಲೆ ಇದ್ದುಕೊಂಡು ಸೇವೆ ಮಾಡುವನು
उदाहरण :
ಈವತ್ತಿನ ಬಿಸಿ ಬಿಸಿ ಸುದ್ಧಿ ಏನೆಂದರೆ ಒಬ್ಬ ಮನೆಕೆಲಸದವ ತನ್ನ ಮಾಲೀಕನನ್ನು ಕೊಂದು ಹಣವನ್ನು ಲೋಟಿ ಮಾಡಿದ್ದಾನೆ.
पर्यायवाची : ಆಳು, ಗೃಹಸೇವಕ, ಚಾಕರ, ಜವಾನ, ಮನೆಕೆಲಸದವ, ಮನೆಯ ಜವಾನ, ಮನೆಯಾಳು, ಸೇವಕ
अन्य भाषाओं में अनुवाद :
वह सेवक जो घर पर रहकर ही सेवा करे।
आज की ताज़ा ख़बर के अनुसार एक घरेलू नौकर ने अपने मालिक की जान ली।A servant who is paid to perform menial tasks around the household.
domestic, domestic help, house servant