अर्थ : ಮನಸ್ಸು ಶುದ್ಧವಾಗಿರುವ ಅಥವಾ ಕಳ್ಳತನ ಅಥವಾ ಮೋಸ-ಕಪಟ ಮಾಡದೆ ಒಳ್ಳೆಯ ನಿಯತ್ತು ಇಟ್ಟುಕೊಂಡಿರುವ,
उदाहरण :
ಪ್ರಾಮಾಣಿಕ ವ್ಯಕ್ತಿಯನ್ನು ಎಲ್ಲರು ಗೌರವಿಸುವರು.
पर्यायवाची : ಋಜುಮಾರ್ಗದ, ಕೃತ್ರಿಮವಲ್ಲದ, ನಿಷ್ಕಪಟ, ಪ್ರಾಮಾಣಿಕ, ಮುಚ್ಚುಮರೆಯಿಲ್ಲದ, ವಿಶ್ವಾಸನೀಯ, ಸತ್ಯವಾದ, ಸಾಚಾ, ಸೀದಾ ಸಾದಾ
अन्य भाषाओं में अनुवाद :