अर्थ : ಐದು ಭುಜ ಅಥವಾ ಐದು ಕೋನಗಳಿರುವ ಸಮತಲೀಯ ಕೃತಿಗೆ ಸಂಬಂಧಿಸಿದ
उदाहरण :
ಮಗು ಪಂಚಕೋನದ ಆಕೃತಿಯನ್ನು ಬರೆಯಿತು.
पर्यायवाची : ಐಮೂಲೆಯ, ಐಮೂಲೆಯಂತ, ಐಮೂಲೆಯಂತಹ, ಪಂಚಕೋನದ, ಪಂಚಕೋನದಂತ, ಪಂಚಕೋನೀಯ, ಪಂಚಕೋನೀಯವಾದ, ಪಂಚಕೋನೀಯವಾದಂತ, ಪಂಚಕೋನೀಯವಾದಂತಹ
अन्य भाषाओं में अनुवाद :