अर्थ : ಹಳ್ಳಿಗಳಲ್ಲಿ ಯಾವುದಾದರೂ ಜಗಳ-ವಿವಾದಗಳನ್ನು ಬಗೆಹರಿಸಲು ಅಲ್ಲಿನ ಜನರೇ ಚುನಾಯಿಸಿ ನೇಮಿಸುವ ದಳ
उदाहरण :
ಆ ಎರಡು ಗುಂಪುಗಳ ಜಗಳವನ್ನು ಪಂಚಾಯಿತಿ ಬಗೆಹರಿಸಿತು.
अन्य भाषाओं में अनुवाद :
किसी विवाद या झगड़े का निपटारा करने के लिए चुने हुए लोगों का दल।
पंचायत का फैसला न मानने के कारण गाँववालों ने श्यामू का हुक्का-पानी बंद कर दिया।अर्थ : ಯಾವುದೇ ಜಗಳ ಅಥವಾ ತೊಂದರೆಯಿಂದ ಪರಿಹರಿಸಲು ನೇಮಿಸಿಕೊಂಡಿರುವ ದಳದ ಒಬ್ಬ ಸದಸ್ಯ
उदाहरण :
ಪಂಚಾಯಿತಿಯು ತನ್ನ ನಿರ್ಣಯವನ್ನು ಯೋಚಿಸಿ-ವಿವೇಚಿಸಿ ನಂತರ ನೀಡಬೇಕು
पर्यायवाची : ಮಧ್ಯವರ್ತಿ
अन्य भाषाओं में अनुवाद :
Someone chosen to judge and decide a disputed issue.
The critic was considered to be an arbiter of modern literature.