पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಪಕ್ಷಿ शब्द का अर्थ तथा उदाहरण पर्यायवाची एवम् विलोम शब्दों के साथ।

ಪಕ್ಷಿ   ನಾಮಪದ

अर्थ : ಪುಕ್ಕ, ಕೊಕ್ಕು, ಮತ್ತು ಎರಡು ಕಾಲು ಇರುವುದರ ಉತ್ಪತ್ತಿಯು ಮೊಟ್ಟೆಯಿಂದ ಆಗುವುದು ಮತ್ತು ಸಮೂಷ್ಣತೆ ಹೊಂದಿರುವ ಜೀವಿ

उदाहरण : ನದಿಯ ತೀರದಲ್ಲಿ ಬಣ್ಣ-ಬಣ್ಣದ ಹಕ್ಕಿಗಳು ಕುಳಿತ್ತಿದ್ದವು.

पर्यायवाची : ಖಗ, ಬಾನಾಡಿ, ಹಕ್ಕಿ


अन्य भाषाओं में अनुवाद :

Warm-blooded egg-laying vertebrates characterized by feathers and forelimbs modified as wings.

bird

ಪಕ್ಷಿ   ಗುಣವಾಚಕ

अर्थ : ಆಕಾಶದಲ್ಲಿ ಹಾರುವ ಹಕ್ಕಿ

उदाहरण : ಪಕ್ಷಿಗಳು ಆಕಾಶದಲ್ಲಿ ಹಾರಾಡುತ್ತದೆ.

पर्यायवाची : ಬಾನಾಡಿ, ಹಕ್ಕಿ


अन्य भाषाओं में अनुवाद :

आकाश में चलने या विचरण करने वाला।

पक्षी नभचर प्राणी हैं।
अंतरिक्षसत्, अन्तरिक्षसत्, आकाशगामी, आकाशचर, आकाशचारी, खेचर, नभगामी, नभचर, नभचारी, नभश्चर

चौपाल