पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಪತ್ನಿ शब्द का अर्थ तथा उदाहरण पर्यायवाची एवम् विलोम शब्दों के साथ।

ಪತ್ನಿ   ನಾಮಪದ

अर्थ : ಯಾರಾದರೂ ವಿವಾಹವಾದಂತಹ ಮಹಿಳೆ

उदाहरण : ಅವನು ತನ್ನ ಹೆಂಡತಿಯನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಾನೆ

पर्यायवाची : ಅರ್ಧಾಂಗಿ, ದೊರೆಸಾನಿ, ಮಡದಿ, ಶ್ರೀಮತಿ, ಸಂಗಾತಿ, ಸತಿ, ಸಹಧರ್ಮಿಣಿ, ಸ್ತ್ರೀ, ಹೆಂಗಸು, ಹೆಂಡತಿ


अन्य भाषाओं में अनुवाद :

A married woman. A man's partner in marriage.

married woman, wife

अर्थ : ಸುಂದರ ಯುವತಿ

उदाहरण : ಸುಂದರ ಸ್ತ್ರೀಯ ಪ್ರೇಮದ ಜಾಲದಲ್ಲಿ ಸಿಲುಕು ಕಿಶೋರನು ನಾಶವಾದನು.

पर्यायवाची : ಪ್ರಿಯೆ, ರಮಣಿ, ಸುಂದರ ಮಹಿಳೆ, ಸುಂದರ ಯುವತಿ, ಸುಂದರ ಸ್ತ್ರೀ, ಸ್ತ್ರೀ

अर्थ : ರಾಜನ ಹೆಂಡತಿ

उदाहरण : ದಶರತ ರಾಜನಿಗೆ ಮೂವರು ರಾಣಿಯರುಪತ್ನಿಯರು ಇದ್ದರು

पर्यायवाची : ಅರ್ಧಾಂಗಿ, ಗೃಹಲಕ್ಷ್ಮಿ, ಗೃಹಿಣಿ, ಧರ್ಮಪತ್ನಿ, ಭರ್ಯ, ಮನೆಯಾಕೆ, ರಾಜನ ಹೆಂಡತಿ, ರಾಣಿ, ಹೆಂಡತಿ


अन्य भाषाओं में अनुवाद :

राजा की पत्नी।

राजा दशरथ की तीन रानियाँ थीं।
शाहजहाँ ने अपनी रानी मुमताज महल की याद में ताजमहल का निर्माण करवाया था।
नृप वल्लभा, बेगम, बेग़म, मलिका, मल्लिका, महिषी, राजपत्नी, रानी, शुद्धांता, शुद्धान्ता

(the feminine of raja) a Hindu princess or the wife of a raja.

ranee, rani

चौपाल