पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಪತ್ರ शब्द का अर्थ तथा उदाहरण पर्यायवाची एवम् विलोम शब्दों के साथ।

ಪತ್ರ   ನಾಮಪದ

अर्थ : ಬರೆದಿರುವಂತಹ ಕಾಗದ ಮೊದಲಾದವು, ವಿಶೇಷವಾಗಿ ಆ ಕಾಗದ ಮೊದಲಾದವುಗಳ ಮೇಲೆ ಯಾವುದಾದರು ವಿಷಯಕ್ಕೆ ಸಂಬಂಧಿಸಿದ ಮಹತ್ವದ ವಿಷಯಗಳನ್ನು ಬರೆಯಲಾಗಿರುತ್ತದೆ

उदाहरण : ಅವರ ಪ್ರವೇಶ ಪತ್ರ ಎಲ್ಲೋ ಕಳೆದು ಹೋಗಿದೆ.

पर्यायवाची : ಚಿಕ್ಕ ಲೇಖ, ವೃತ್ತಪತ್ರ


अन्य भाषाओं में अनुवाद :

लिखा हुआ काग़ज़ आदि, विशेषतः वह काग़ज़ आदि जिस पर किसी विषय से संबंधित कोई महत्व की बात लिखी हो।

उसका प्रवेश पत्र कहीं खो गया है।
पत्र, पत्रिका

अर्थ : ಆ ಪತ್ರದಲ್ಲಿ ನನ್ನ ಸ್ಥಿತಿ ಅಥವಾ ಪ್ರಾರ್ಥನೆಯನ್ನು ಬರೆದು ಯಾರಿಗಾದರು ಸೂಚಿವಿವರಣೆಯನ್ನು ನೀಡುವುದು

उदाहरण : ನಾನು ರಜೆಗಾಗಿ ಪ್ರಾರ್ಥನಾ ಪತ್ರವನ್ನು ಬರೆದೆ.

पर्यायवाची : ಅರ್ಜಿ, ನಿವೇದನೆ ಪತ್ರ, ಪ್ರಾರ್ಥನಾ ಕಾಗದ, ಪ್ರಾರ್ಥನಾ ಪತ್ರ, ಪ್ರಾರ್ಥನೆ ಕಾಗದ, ಪ್ರಾರ್ಥನೆಯ ಪತ್ರ, ಭಿನ್ನಹ ಪತ್ರ, ಮನವಿ, ವಿನಂತಿ ಪತ್ರ


अन्य भाषाओं में अनुवाद :

वह पत्र जिसमें कोई अपनी दशा या प्रार्थना लिखकर किसी को सूचित करे।

मैंने छुट्टी के लिए आवेदन-पत्र भर दिया है।
अरज़ी, अरजी, अर्ज़ी, अर्जी, आवेदन, आवेदन पत्र, आवेदन-पत्र, आवेदनपत्र, प्रार्थना पत्र, प्रार्थना-पत्र, प्रार्थनापत्र

A verbal or written request for assistance or employment or admission to a school.

December 31 is the deadline for applications.
application

अर्थ : ಆ ಕಾಗದಲ್ಲಿ ಯಾರಿಗಾದರು ಯಾವುದಾದರು ಸಮಾಚಾರ ಅಥವಾ ವಿವರಣೆ ಮೊದಲಾದವುಗಳನ್ನು ಬರೆಯುವುದು

उदाहरण : ವಂದನಾ ವಿದೇಶದಲ್ಲಿರುವ ತನ್ನ ಅಣ್ಣನಿಗೆ ಹಾಗಾಗ ಪತ್ರವನ್ನು ಬರೆಯುತ್ತಾಳೆಮಂತ್ರಿ ರಾಜದರಬಾರಿನಲ್ಲಿ ದೂತನು ತಂದಿರುವಂತಹ ಪತ್ರವನ್ನು ಓದಲು ಪ್ರಾರಂಭಿಸಿದನು.

पर्यायवाची : ಓಲೆ, ಕಾಗದ


अन्य भाषाओं में अनुवाद :

वह कागज आदि जिस पर किसी के लिए कोई समाचार या विवरण आदि लिखा हो।

वंदना अपने परदेशी भाई को बराबर पत्र लिखती रहती है।
मंत्री राजदरबार में दूत द्वारा लाई हुई पत्रिका पढ़ने लगा।
खत, ख़त, चिट्ठी, पत्र, पत्रिका, पाती, मकतूब, रिसाला, लेटर

A written message addressed to a person or organization.

Mailed an indignant letter to the editor.
letter, missive

अर्थ : ಲೋಹ ಮೊದಲಾದವುಗಳ ಪತ್ರ ಅದು ಕಾಗದದ ತರಹ ತೆಳುವಾಗಿರುತ್ತದೆ

उदाहरण : ಅವರು ತಾಮ್ರ ಪತ್ರದ ಮೇಲೆ ಲಕ್ಷ್ಮೀ ಯಂತ್ರವನ್ನು ಮಾಡಿದರು.

पर्यायवाची : ತಾಮ್ರ ಪತ್ರ, ತಾಮ್ರ ಹಾಳೆ


अन्य भाषाओं में अनुवाद :

धातु आदि का पत्तर जो काग़ज़ के समान पतला होता है।

उसने ताम्र पत्र पर लक्ष्मी यंत्र बनवाया।
पत्र, पनी, पन्नी, परनी, पर्णी

A piece of thin and flexible sheet metal.

The photographic film was wrapped in foil.
foil

अर्थ : ಗಿಡ ಮರ ಮುಂತಾದ ಸಸ್ಯ ವರ್ಗದ ಚಿಗುರಿನ ಬಲಿತ ಸ್ಥಿತಿ ಅಥವಾ ದಳ

उदाहरण : ಜೋರಾದ ಗಾಳಿಯ ಕಾರಣ ಕಿಟಕಿಗೆ ಗಿಡದ ಎಲೆ ಪಟ್ ಪಟ್ ಬಡಿಯುತ್ತಿದೆ.

पर्यायवाची : ಎಲೆ, ಪರ್ಣ


अन्य भाषाओं में अनुवाद :

लकड़ी आदि का वह तख्ता जो खिड़की या दरवाज़ा बंद करने के लिए चौखट में जड़ा रहता है।

आँधी के कारण खिड़की के पल्ले भड़भड़ा रहे हैं।
अरर, अर्गल, अलार, कपाट, किवाड़, किवाड़ा, दरवाज़ा, दरवाजा, द्वारकंटक, द्वारकण्टक, पट, पल्ला

Hinged or detachable flat section (as of a table or door).

leaf

ಪತ್ರ   ಗುಣವಾಚಕ

अर्थ : ಕಚೇರಿಯ ಹೊರಗಡೆ ಅಥವಾ ಬೇರೆ ಜಾಗಕ್ಕೆ ಹೋಗುವ ಅಥವಾ ಬೇರೆ ದೇಶಗಳಿಗೆ ಕಳುಹಿಸುವ ಪತ್ರಗಳು

उदाहरण : ಅಧಿಕಾರಿಗಳ ಸಹಿ ಹಾಕಲು ಅವರ ಮೇಜಿನ ಮೇಲೆ ನಾಲ್ಕು ಪತ್ರಗಳನ್ನು ಇಟ್ಟಿದರು.


अन्य भाषाओं में अनुवाद :

कार्यालय के बाहर या दूसरे स्थानों की ओर जाने वाला या बाहर भेजा जाने वाला।

अधिकारी के टेबल के ऊपर चार जावक पत्र हस्ताक्षर के लिए रखे हैं।
जावक

चौपाल