सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಹೊರಟ ಸ್ಥಳದಿಂದ ತಲುಪಬೇಕಾದ ಸ್ಥಳದ ಮಧ್ಯ ಬರುವ ಭೂಮಾರ್ಗ
उदाहरण : ಈ ದಾರಿಯು ನೇರವಾಗಿ ನಮ್ಮ ಮನೆಗೆ ಹೋಗುತ್ತದೆ.
पर्यायवाची : ದಾರಿ, ಮಾರ್ಗ
अन्य भाषाओं में अनुवाद :हिन्दी English
गंतव्य स्थान तक पहुँचने के लिए बीच में पड़ने वाला वह भू-भाग जिस पर होकर चलना पड़ता है।
An open way (generally public) for travel or transportation.
अर्थ : ವಾಹನಗಳು, ಪಾದಾಚಾರಿಗಳು ಉಪಯೋಗಿಸಲು ವಿಶೇಷವಾಗಿ ರಚಿಸಿದ ದಾರಿ
उदाहरण : ಈ ರಸ್ತೆಯಲ್ಲಿ ಸೀದಾ ಹೋದರೆ ಬೆಂಗಳೂರು ಸೇರಬಹುದು.
पर्यायवाची : ಬೀದಿ, ಮಾರ್ಗ, ರಸ್ತೆ, ಹಾದಿ
आने-जाने का चौड़ा पक्का रास्ता।
A road (especially that part of a road) over which vehicles travel.
अर्थ : ಪಥಕ್ಕೆ ಸಂಬಂಧಿಸಿದ ಅಥವಾ ಪಥ್ಯ ಅಥವಾ ಮಾರ್ಗದ
उदाहरण : ಹತ್ತು ಜನ ಕೆಲಸಗಾರರನ್ನು ಪಥ ಕರ್ಮದಲ್ಲಿ ನಿರತರಾಗಿದ್ದಾರೆ
अन्य भाषाओं में अनुवाद :हिन्दी
पथ-संबंधी अथवा पथ या मार्ग का।
इंस्टॉल करें