अर्थ : ಯೋಗ್ಯತೆಗೆ ಅನುಗುಣವಾಗಿ ನೌಕರನ ಅಥವಾ ಕಾರ್ಯಕರ್ತನ ನಿಯಮಿತವಾದ ಸ್ಥಾನ
उदाहरण :
ತಾವು ಈ ಸಂಸ್ಥೆಯಲ್ಲಿ ಯಾವ ಸ್ಥಾನದಲ್ಲೀದ್ದೀರಿ?
अन्य भाषाओं में अनुवाद :
अर्थ : ವೃತ್ತಿಯ ಸ್ವರೂಪವನ್ನು, ಅದರ ಕಾರ್ಯವನ್ನು ಗುರುತಿಸುವ ಶಬ್ದ
उदाहरण :
ಕಂದಾಯ ಇಲಾಖೆಯಲ್ಲಿ ಮಹೇಶನ ಪದನಾಮ ಸಹಾಯಕ ಕಾರ್ಯದರ್ಷಿ.
अन्य भाषाओं में अनुवाद :
अर्थ : ಯಾವುದೋ ವಿಶೇಷ ಅರ್ಥ ಕೊಡುವ ಶಬ್ದ ಅಥವಾ ಶಬ್ದಗಳ ಸಮೂಹ
उदाहरण :
ನನ್ನ ತಂದೆ ಬಹು ದೊಡ್ಡ ಪದವಿಯಲ್ಲಿ ಇದ್ದು ಬಂದವರು.
पर्यायवाची : ಸ್ಥಾನ
अन्य भाषाओं में अनुवाद :
A group of words that form a constituent of a sentence and are considered as a single unit.
I concluded from his awkward constructions that he was a foreigner.अर्थ : ಯಾವುದೋ ಒಂದು ಸ್ಥಾನ ಅಥವಾ ಪದವಿಯಲ್ಲಿ ಯಾರೋ ಒಬ್ಬ ಅಧಿಕಾರಿಯು ಆಸೀನರಾಗಿರುತ್ತಾರೆ
उदाहरण :
ರಾಜಕರಣಿಗಳು ತಮ್ಮ ಕುರ್ಚಿಯನ್ನು ಯಾರಿಗೂ ಬಿಟ್ಟು ಕೊಡಲು ಇಚ್ಚಿಸುವುದಿಲ್ಲ.
अन्य भाषाओं में अनुवाद :
वह स्थान या पद जिस पर कोई अधिकारी आसीन हो।
नेता अपनी कुर्सी छोड़ना ही नहीं चाहते।