पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಪರವಾನೆ शब्द का अर्थ तथा उदाहरण पर्यायवाची एवम् विलोम शब्दों के साथ।

ಪರವಾನೆ   ನಾಮಪದ

अर्थ : ಯಾವುದೇ ವಿಶೇಷ ಕೆಲಸ ಮಾಡುಲು ಅಥವಾ ನಮ್ಮ ಬಳಿ ಯಾವುದೋ ವಿಶೇಷ ವಸ್ತುವನ್ನು ಇಟ್ಟುಕೊಳ್ಳುವ ಕೊಟ್ಟಿರುವ ಅಧಿಕಾರ-ಪತ್ರ

उदाहरण : ಮಹೇಶ್ ವಾಹನ ಓಡಿಸಲು ಪರವಾನಗಿ ದೊರೆಯಿತು

पर्यायवाची : ಅಧಿಕಾರ ಪತ್ರ, ಅನುಮತಿ, ಅಪ್ಪಣೆ ಚೀಟಿ, ಪರವಾನಗಿ, ಪರ್ಮಿಟ್ಟು


अन्य भाषाओं में अनुवाद :

कोई विशेष काम करने या अपने पास कोई विशेष वस्तु रखने का शासन द्वारा प्रदत्त अधिकार-पत्र।

महेश को गाड़ी चलाने का लाइसेंस मिल गया है।
अनुज्ञप्ति, अनुमतिपत्र, परमिट, लाइसेंस, लाइसेन्स, लायसंस, लायसन्स

A legal document giving official permission to do something.

licence, license, permit

अर्थ : ವ್ಯಕ್ತಿಯನ್ನು ಗುರುತಿಟ್ಟುಕೊಳ್ಳುವ ಅಥವಾ ಇತರೆ ವಸ್ತು ಸಂಗತಿಯ ಗುರುತಿನ ಚೀಟಿಯ ಮೂಲಕ ವ್ಯಕ್ತಿಯೊಬ್ಬ ಏನನ್ನಾದರೂ ಪ್ರಯೋಜನ ಪಡೆಯಬಲ್ಲ ಚೀಟಿ

उदाहरण : ರಾಜುವಿಗೆ ರೈಲು ಪ್ರಯಾಣದ ಉಚಿತ ಪಾಸು ದೊರೆತಿದೆ.

पर्यायवाची : ಅನುಜ್ಞಾ ಪತ್ರ, ಅಪ್ಪಣೆ ಚೀಟಿ, ಪಾಸು, ಪಾಸ್

चौपाल