अर्थ : ಋಷಿ ಜಮದಗ್ನಿಯ ಒಬ್ಬ ಮಗ ವಿಷ್ಣುವಿನ ಆರನೆ ಅವತಾರವೆಂದ ನಂಬುವರು
उदाहरण :
ಪರಶುರಾಮನು ಇಪ್ಪತ್ತೊಂದು ಬಾರಿ ಕ್ಷತ್ರಿಯರನ್ನು ನಾಶ ಮಾಡಿದನು.
पर्यायवाची : ಬ್ರಹ್ಮಮರಶಿ, ಭಾರ್ಗವ, ಭೃಗುತುಂಗ, ಭೃಗುನಂದನ, ಭೃಗುನಾಥ, ಭೃಗುನಾಯಕ, ಭೃಗುಪತಿ, ಭೃಗುಮುಖ್ಯ, ಭೃಗುರಾಮ
अन्य भाषाओं में अनुवाद :
An incarnation of Vishnu who rid the earth of Kshatriyas.
parashurama