अर्थ : ಪರಾಕ್ರಮ ಅಥವಾ ಸಾಹಸದಿಂದಿರುವ ಪ್ರಕ್ರಿಯೆ
उदाहरण :
ಧೈರ್ಯವನ್ನು ಕಳೆದುಕೊಳ್ಳಬೇಡಿ, ಎಲ್ಲಾ ಸರಿಯಾಗುತ್ತದೆ.
पर्यायवाची : ಎದೆಗಾರಿಕೆ ಕಳೆದುಕೊಳ್ಳು, ಧೈರ್ಯಗೆಡು, ಸಾಹಸ ಬಿಡುವುದು
अन्य भाषाओं में अनुवाद :
हिम्मत या साहस रहित होना।
हिम्मत मत हारिए, सब कुछ ठीक हो जाएगा।