अर्थ : ದೊಡ್ಡ ಪರಾತ ಅಥವಾ ತಟ್ಟೆಯಲ್ಲಿ ಮೀಠಾಯಿಯನ್ನು ತೆಗೆದುಕೊಂದು ತಿರುಗಾಡುತ್ತಾ ಮಾರುವರು
उदाहरण :
ಅವನು ಹಲ್ವ(ಸಿಹಿತಿಂಡಿ) ಮಾರಲು ತಲೆ ಮೇಲೆ ಪರಾತವನ್ನು ಇಟ್ಟುಕೊಂಡು ಹಳ್ಳಿ ಹಳ್ಳಿಯಲ್ಲಿ ಓಡಾಡುತ್ತಾ ಇರುವನು.
पर्यायवाची : ದೊಡ್ಡ ತಟ್ಟೆ, ಪರಾತು
अन्य भाषाओं में अनुवाद :
अर्थ : ತಟ್ಟೆಯ ಆಕಾರದ ಒಂದು ದೊಡ್ಡ ಪಾತ್ರೆ
उदाहरण :
ನನ್ನ ತಾಯಿಯು ರೊಟ್ಟಿಯನ್ನು ಮಾಡುವುದಕ್ಕಾಗಿ ಹರಿವಾಣದಲ್ಲಿ ಹಿಟ್ಟನ್ನು ಮಿಶ್ರಣ ಮಾಡುತ್ತಿದ್ದಾಳೆ.
पर्यायवाची : ತಾಂಬಾಣ, ದೊಡ್ಡ ತಟ್ಟೆ, ಹರಿವಾಣ
अन्य भाषाओं में अनुवाद :