अर्थ : ಯಾವುದೋ ಮಾತಿನ ಕಡೆಗೆ ಯಾರ ಗಮನವೂ ಬಾರದೆ ಇದ್ದಾಗ ಅವರ ಗಮನವನ್ನು ಅ ವಿಷಯ ಅಥವಾ ಮಾತಿನ ಕಡೆಗೆ ಗಮನ ಹರಿಸಲು ಹೇಳುವುದು
उदाहरण :
ಈ ವಿಷಯವಾಗಿ ನೀವೂ ಕೂಡ ನಿಮ್ಮ ಸಲಹೆಯನ್ನು ನೀಡಿರಿ.
पर्यायवाची : ಅಭಿಪ್ರಾಯ, ಆಲೋಚನೆ, ತಿಳಿವು, ನಿರ್ಣಯ, ಪರಾಮರ್ಶ, ವಿಚಾರ, ಸಲಹೆ, ಸೂಚನೆ
अन्य भाषाओं में अनुवाद :
A proposal offered for acceptance or rejection.
It was a suggestion we couldn't refuse.