अर्थ : ಯಾವುದೋ ಒಂದು ವಸ್ತುವು ಬೇರೆ ವಸ್ತುವನ್ನು ಕೇಂದ್ರವನ್ನಾಗಿ ಮಾಡಿಕೊಂಡು ಅದರ ಸುತ್ತಾ ಸುತ್ತುವ ಪ್ರಕ್ರಿಯೆ
उदाहरण :
ಭೂಮಿ ಸೂರ್ಯನನ್ನು ಸುತ್ತಿದರೆ ಚಂದ್ರನು ಭೂವಿಯ ಸುತ್ತಾ ಸುತ್ತಾನೆ.
पर्यायवाची : ಸುತ್ತಾ ಸುತ್ತು, ಸುತ್ತು
अन्य भाषाओं में अनुवाद :
किसी वस्तु का किसी दूसरी वस्तु को केंद्र बनाकर उसके चारों ओर चक्कर लगाना।
पृथ्वी सूर्य के तथा चंद्रमा पृथ्वी के चारों ओर घूमता है।