अर्थ : ಯಾವುದಾದರೂ ವ್ಯಕ್ತಿಯ ಹೆಸರು, ಉದ್ಯೋಗ ಇತ್ಯಾದಿಗಳ ವಿವರವನ್ನು ಬೇರೊಬ್ಬರಿಗೆ ಹೇಳುವ ಕ್ರಿಯೆ
उदाहरण :
ಅವನ ಪರಿಚಯ ನಿನಗಿದೆಯೇ?
अन्य भाषाओं में अनुवाद :
अर्थ : ಯಾರೋ ಒಬ್ಬರ ಗರುತು ಇಟ್ಟುಕೊಂಡಿರುವ ಸ್ಥತಿ ಅಥವಾ ಭಾವನೆ
उदाहरण :
ಶ್ಯಾಮನೆಗೆ ತುಂಬಾ ದೊಡ್ಡ ದೊಡ್ಡ ಜನರ ಪರಿಸಯವಿದೆ
पर्यायवाची : ಪರಿಚಯಸ್ಥ ಗುರುತು, ಪರಿಚಿತ, ಸಂಪರ್ಕ
अन्य भाषाओं में अनुवाद :
किसी से जान पहचान होने की अवस्था या भाव।
हमारा और आपका परिचय तो बहुत पुराना है।अर्थ : ಆ ಮಾತು ಮುಂತಾದವು ಯಾರನ್ನಾದರೂ ಯಾವುದಾದರು ವಿಷಯದ ಜ್ಞಾನ ಅಥವಾ ಪರಿಚಯವನ್ನು ಮಾಡುವುದಕ್ಕೋಸ್ಕರ ಮಾತನಾಡಲಾಗುತ್ತದೆ
उदाहरण :
ಹವಾಮಾನ ವಿಭಾಗವು ತುಂಬಾ ಮಳೆಯಾಗುವಂತಹ ಸೂಚನೆಯನ್ನು ನೀಡಿದೆನಾನು ರಾಮನಿಗೆ ಸೂಚನೆಯನ್ನು ನೀಡಿದ್ದೆನೆ ಅವನು ಬರುತ್ತಾ ಇರಬಹುದು.
पर्यायवाची : ಗುರ್ತು, ಜ್ಞಾನ, ತಿಳಿವಳಿಕೆ, ಪೂರ್ವ ಸೂಚನೆ, ವಿಜ್ಞಾಪನೆ, ವಿನಂತಿ, ಸುದ್ಧಿ, ಸೂಚನೆ
अन्य भाषाओं में अनुवाद :
अर्थ : ಕಂಡುಹಿಡಿಯುವ ಕ್ರಿಯೆ ಅಥವಾ ಭಾವನೆ
उदाहरण :
ಹಿಂದಿನ ಕಾಲದಲ್ಲೇ ತಾಮ್ರವನ್ನು ಗುರುತಿಸಿದ್ದರು.
पर्यायवाची : ಗುರುತು, ನೆನಪಿನ ಕುರುಹು, ಸ್ಮರಣೆ
अन्य भाषाओं में अनुवाद :
The process of recognizing something or someone by remembering.
A politician whose recall of names was as remarkable as his recognition of faces.