पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಪರಿಚಯವಿಲ್ಲದ शब्द का अर्थ तथा उदाहरण पर्यायवाची एवम् विलोम शब्दों के साथ।

ಪರಿಚಯವಿಲ್ಲದ   ನಾಮಪದ

अर्थ : ಬೇರೆ ನಗರ ಅಥವಾ ದೇಶದಿಂದ ಬಂದಿರುವ ವ್ಯಕ್ತಿ

उदाहरण : ಇಲ್ಲಿ ಅಪರಿಚಿತ ವ್ಯಕ್ತಿಗಳನ್ನು ಲೂಟಿ ಮಾಡುವ ಕಳ್ಳರಿದ್ದಾರೆ ಎಚ್ಚರಿಕೆ.

पर्यायवाची : ಅಪರಿಚಿತ, ಗುರುತಿಲ್ಲದ


अन्य भाषाओं में अनुवाद :

दूसरे शहर या देश से आया हुआ आदमी।

ये गिरोह अजनबियों को लूटते हैं।
अजनबी

Anyone who does not belong in the environment in which they are found.

alien, stranger, unknown

अर्थ : ಅಪರಿಚಿತನಾಗುವ ಸ್ಥಿತಿ

उदाहरण : ಅವನು ಹೊಸಬನೆಂಬುದನ್ನು ದೂರ ಮಾಡಲು ನಾನು ಸಾಕಷ್ಟು ಪ್ರಯತ್ನ ಪಟ್ಟೆ.

पर्यायवाची : ಅಪರಿಚಿತ, ಹೊಸಬ


अन्य भाषाओं में अनुवाद :

अजनबी होने की अवस्था।

उसका अजनबीपन दूर करने की मैंने भरसक कोशिश की।
अजनबीपन, अजनबीयत

The quality of being alien or not native.

The strangeness of a foreigner.
curiousness, foreignness, strangeness

अर्थ : ಅವನು ಪರಿಚಿತನಲ್ಲದ ವ್ಯಕ್ತಿ

उदाहरण : ನಾವು ಅಪರಿಚಿತರ ಜತೆ ಸಹ ಸರಿಯಾಗಿ ನಡೆದುಕೊಳ್ಳುವುದು ಅವಶ್ಯ.

पर्यायवाची : ಅಪರಿಚಿತ, ಗುರುತಿಲ್ಲದ, ತಿಳಿಯದ


अन्य भाषाओं में अनुवाद :

वह जो परिचित न हो।

हमें अपरिचितों के साथ भी अच्छा व्यवहार करना चाहिए।
अजनबी, अनजाना, अपरिचित, बेगाना

Anyone who does not belong in the environment in which they are found.

alien, stranger, unknown

अर्थ : ಯಾರೋ ಒಬ್ಬರು ಪರಿಚಯಸ್ಥ ಇಲ್ಲದಿರುವ ಸ್ಥಿತಿ

उदाहरण : ಸಣ್ಣ ನಗರಗಳಲ್ಲಿ ಅಪರಿಚಿತನಾಗುವ ಸ್ಥಿತಿ ಕಡಿಮೆ ಇರುವುದು.

पर्यायवाची : ಅಪರಿಚಿತ, ಪರಿಚಯ ತಿಳಿಯದ


अन्य भाषाओं में अनुवाद :

किसी से जान-पहचान न होने की अवस्था।

छोटी जगहों पर अपरिचय की स्थिति कम ही होती है।
अनपरिचय, अपरिचय

Unusualness as a consequence of not being well known.

strangeness, unfamiliarity

ಪರಿಚಯವಿಲ್ಲದ   ಗುಣವಾಚಕ

अर्थ : ಗೊತ್ತು ಗುರಿ ಇಲ್ಲದಿರುವುದು ಅಥವಾ ಪರಿಚಯವಿಲ್ಲದಿರುವುದು

उदाहरण : ಪ್ರಯಾಣದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಸ್ನೇಹಿತನಾದನು.

पर्यायवाची : ಅಪರಿಚಿತ, ಅಪರಿಚಿತವಾದ, ಅಪರಿಚಿತವಾದಂತ, ಅಪರಿಚಿತವಾದಂತಹ, ತಿಳಿವಿಲ್ಲದ, ತಿಳಿವಿಲ್ಲದಂತ, ತಿಳಿವಿಲ್ಲದಂತಹ, ಪರಿಚಯವಿಲ್ಲದಂತ, ಪರಿಚಯವಿಲ್ಲದಂತಹ


अन्य भाषाओं में अनुवाद :

जो परिचित न हो।

यात्रा करते समय किसी भी अपरिचित व्यक्ति से कोई भी खाद्य वस्तु नहीं लेनी चाहिए।
अजनबी, अज्ञात, अनगौरी, अनचिन्हा, अनचीन्हा, अनजान, अनजाना, अनदेखा, अनभिज्ञ, अपरिगत, अपरिचित, नावाक़िफ़, नावाकिफ, बेगाना

Unaware because of a lack of relevant information or knowledge.

He was completely ignorant of the circumstances.
An unknowledgeable assistant.
His rudeness was unwitting.
ignorant, unknowing, unknowledgeable, unwitting

चौपाल