पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಪರಿಮಳಯುಕ್ತವಾದ शब्द का अर्थ तथा उदाहरण पर्यायवाची एवम् विलोम शब्दों के साथ।

ಪರಿಮಳಯುಕ್ತವಾದ   ಗುಣವಾಚಕ

अर्थ : ಸುವಾಸನೆಯಿಂದ ಕೂಡಿದ

उदाहरण : ಅವಳು ಮಲ್ಲಿಗೆ ಹೂ ಮುಡಿದಿರುವ ಕಾರಣ ಈ ಸಭಾಂಗಣದಲ್ಲಿ ಸುವಾಸನೆಯುಳ್ಳ ಪರಿಮಳವನ್ನು ಬೀರಿದೆ.

पर्यायवाची : ಗಮಗಮಿಸುವ, ಗಮಗಮಿಸುವಂತ, ಗಮಗಮಿಸುವಂತಹ, ಪರಿಮಳಯುಕ್ತ, ಪರಿಮಳಯುಕ್ತವಾದಂತ, ಪರಿಮಳಯುಕ್ತವಾದಂತಹ, ಸುಗಂಧಿ, ಸುಗಂಧಿಯಾದ, ಸುಗಂಧಿಯಾದಂತ, ಸುಗಂಧಿಯಾದಂತಹ, ಸುವಾಸನೆಯುಳ್ಳ, ಸುವಾಸನೆಯುಳ್ಳಂತ, ಸುವಾಸನೆಯುಳ್ಳಂತಹ


अन्य भाषाओं में अनुवाद :

जो गंध से युक्त हो।

मेरे उपवन में गंधयुक्त पुष्पों की अनेक प्रजातियाँ हैं।
गंधयुक्त, गंधित, बासयुक्त, महकदार, वासयुक्त, सगंध

(used with `of' or `with') noticeably odorous.

The hall was redolent of floor wax.
Air redolent with the fumes of beer and whiskey.
redolent, smelling

अर्थ : ಸುಗಂದಭರಿತವಾದಂತಹ

उदाहरण : ಮಾರುಕಟ್ಟೆಯಲ್ಲಿ ವಿಧ-ವಿಧವಾದ ಸುಗಂದಭರಿತವಾದ ಪುಷ್ಪಗಳು ತೊರೆಯುತ್ತವೆ.

पर्यायवाची : ಪರಿಮಳದ, ಪರಿಮಳದಂತ, ಪರಿಮಳದಂತಹ, ಪರಿಮಳಭರಿತವಾದ, ಪರಿಮಳಭರಿತವಾದಂತ, ಪರಿಮಳಭರಿತವಾದಂತಹ, ಪರಿಮಳಯುಕ್ತವಾದಂತ, ಪರಿಮಳಯುಕ್ತವಾದಂತಹ, ಸುಗಂಧಭರಿತವಾದ, ಸುಗಂಧಭರಿತವಾದಂತ, ಸುಗಂಧಭರಿತವಾದಂತಹ, ಸುಗಂಧಿತವಾದ, ಸುಗಂಧಿತವಾದಂತ, ಸುಗಂಧಿತವಾದಂತಹ, ಸುವಾಸನೆಭರಿತವಾದ, ಸುವಾಸನೆಭರಿತವಾದಂತ, ಸುವಾಸನೆಭರಿತವಾದಂತಹ, ಸುವಾಸನೆಯ, ಸುವಾಸನೆಯಂತ, ಸುವಾಸನೆಯಂತಹ


अन्य भाषाओं में अनुवाद :

सुगंधित किया हुआ।

बाजार में तरह-तरह के सुवासित कृत्रिम पुष्प मिलते हैं।
अनुवासित, परिमलित, सुवासित

Filled or impregnated with perfume.

Perfumed boudoir.
Perfumed stationery.
Scented soap.
perfumed, scented

चौपाल