पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಪರಿಮಾಣ शब्द का अर्थ तथा उदाहरण पर्यायवाची एवम् विलोम शब्दों के साथ।

ಪರಿಮಾಣ   ನಾಮಪದ

अर्थ : ಯಾವುದೇ ವಸ್ತುವಿನ ಭಾರ, ತೂಕ, ಅಳತೆ, ಮೌಲ್ಯ ಮುಂತಾದವುಗಳು

उदाहरण : ಒಂದು ಗೋಣಿಚೀಲದಲ್ಲಿ ತುಂಬಿದ ಅಕ್ಕಿ ಸುಮಾರು ನೂರು ಕೇಜಿಯಷ್ಟಿತ್ತು

पर्यायवाची : ಸುಮಾರು ಪ್ರಮಾಣ


अन्य भाषाओं में अनुवाद :

किसी वस्तु का भार, तौल, नाप, मूल्य आदि।

एक बोरे चावल का मान लगभग सौ किलो होता है।
परिमाण, मात्रा, मान, मिकदार

अर्थ : ಯಾವುದೇ ವಸ್ತು ಅಥವಾ ಆಸ್ತಿಯ ದೊಡ್ಡ ಪ್ರಮಾಣದ ಅಳತೆಯನ್ನು ಸೂಚಿಸುವುದು

उदाहरण : ಅಧಿಕ ಪರಿಮಾಣದಲ್ಲಿ ಅವನು ಊಟ ಮಾಡಿದ್ದರಿಂದ ಅವನು ಹುಷಾರು ತಪಿದನು.

पर्यायवाची : ಅಧಿಕ, ಬೃಹತ್


अन्य भाषाओं में अनुवाद :

किसी का उतना अंश या मान जितना एक बार में लिया या काम में लाया जाए या उपलब्ध हो।

अधिक मात्रा में भोजन करने से वह बीमार पड़ गया।
निर्मा, परिमाण, मात्रा

अर्थ : ಉದ್ದ, ಅಗಲ, ಎತ್ತರ ಮತ್ತು ಭಾರ ಇವುಗಳನ್ನು ಅಳೆಯುವ ಏಕಮಾನ

उदाहरण : ಉದ್ದ, ಅಗಲ, ಎತ್ತರ ಮತ್ತು ಭಾರ ಮುಂತಾದವುಗಳನ್ನು ಅಳತೆ ಮಾಡಲು ಬೇರೆ ಬೇರೆ ಮಾನದಂಡ ಇರುವವು

पर्यायवाची : ಮಾನದಂಡ, ಮಾಪನ

अर्थ : ಯಾವುದೇ ವಸ್ತು ಸಂಗತಿಯನ್ನು ಹೆಚ್ಚು ಕಡಿಮೆ, ಹತ್ತಿರ ದೂರ, ಮುಂತಾದವುಗಳನ್ನು ಗುರುತಿಸುವಿಕೆ

उदाहरण : ಈ ಟೇಬಲ್ಲಿನ ಅಳತೆ ಮೂರಡಿ ಉದ್ದ, ಎರಡಡಿ ಅಗಲ.

पर्यायवाची : ಅಳತೆ, ಮಾಪನ


अन्य भाषाओं में अनुवाद :

किसी चीज़ की लंबाई, चौड़ाई, ऊँचाई आदि जिसका विचार किसी निर्दिष्ट लंबाई के आधार पर या तुलना में होता है।

सोहन की कमर का नाप तीस इंच है।
नाप, परिमाण, परिमाप, माप

अर्थ : ಅದು ನಿಶ್ಚಿತ ಅಥವಾ ಸ್ಥಿರವಾಗಿರುವ ಸರ್ವಸಮ್ಮತಿಯಾದ ಅಥವಾ ಮಾಪನೆಯ ಅನುಸಾರವಾಗಿ ಯಾವುದೇ ಪ್ರಕಾರದ ಯೋಗ್ಯತೆ, ಶ್ರೇಷ್ಠತೆ, ಗುಣ ಇವೆಲ್ಲದರ ಅನುಮಾನ ಅಥವಾ ಕಲ್ಪನೆ

उदाहरण : ಭಾರತದಲ್ಲಿ ಶಿಕ್ಷಣದ ಮಾನದಂಡನೆಯು ಮೊದಲಿಗಿಂತ ಈಗ ಉನ್ನತಿಯಲ್ಲಿದೆ.

पर्यायवाची : ಅಳತೆ ಕೋಲು, ಎಣಿಕೆ, ಒಂದು ಮಟ್ಟ, ಒಟ್ಟು, ಗಣನೆ


अन्य भाषाओं में अनुवाद :

वह निश्चित या स्थिर किया हुआ सर्वमान्य मान या माप जिसके अनुसार किसी प्रकार की योग्यता, श्रेष्ठता, गुण आदि का अनुमान या कल्पना की जाए।

भारत में शिक्षा का मानदंड पहले से अच्छा हो गया है।
उच्चता स्तर, गुणवत्ता स्तर, पैमाना, प्रतिमान, बेंचमार्क, बेन्चमार्क, मानक, मानदंड, मानदण्ड, मापदंड, मापदण्ड

A standard or model or pattern regarded as typical.

The current middle-class norm of two children per family.
norm

अर्थ : ಪರಿಮಾಣ ಅಥವಾ ಅಳೆಯುವ ಕೆಲಸ

उदाहरण : ಭೂಮಿಯನ್ನು ಬಟವಡೆ (ಹಂಚುವುದು) ಮಾಡುವುದಕ್ಕಾಗಿ ಅದರ ಅಳತೆಯನ್ನು ಮಾಡಲಾಯಿತು.

पर्यायवाची : ಅಳತೆ, ಅಳತೆಮಾಡುವ, ಅಳೆಯುವಿಕೆ, ಮೋಜಣಿ


अन्य भाषाओं में अनुवाद :

नापने या मापने का काम।

खेत का बँटवारा करने के लिए उसकी नपाई की गई।
नपाई, नाप, नाप-जोख, नाप-जोख़, नापजोख, नापजोख़, नापना, पैमाइश, मपाई, माप, माप-जोख, माप-जोख़, मापजोख, मापजोख़, मापन, मापना

The act or process of assigning numbers to phenomena according to a rule.

The measurements were carefully done.
His mental measurings proved remarkably accurate.
measure, measurement, measuring, mensuration

ಪರಿಮಾಣ   ಗುಣವಾಚಕ

अर्थ : ಪ್ರಮಾಣದಲ್ಲಿ ಅಥವಾ ಮೊತ್ತದಲ್ಲಿ ಹೊಂದಿಕೆಯಾಗಿರುವ, ಅನುಗುಣವಾದ

उदाहरण : ಈ ದ್ರವ ಮತ್ತು ಘನದ ಅನುಪಾತದ ಘನತ್ವವನ್ನು ಕಂಡುಹಿಡಿಯಿರಿ.

पर्यायवाची : ಅನುಪಾತ


अन्य भाषाओं में अनुवाद :

किसी की अपेक्षा, तुलना या अनुपात में होनेवाला।

इस द्रव और ठोस का आपेक्षिक घनत्व निकालिए।
आपेक्षिक, सापेक्ष

चौपाल