अर्थ : ಒಂದು ನಿರ್ದಿಷ್ಟ ಸಮಯದಿಂದ ಇನ್ನೊಂದು ನಿರ್ದಿಷ್ಟ ಸಮಯದವರೆಗಿನ ಕಾಲ
उदाहरण :
ಈ ಕೆಲಸದ ನಿರ್ದಿಷ್ಟ ಕಾಲವನ್ನು ಹೆಚ್ಚು ಮಾಡಲು ಸಾಧ್ಯವಿಲ್ಲ.
पर्यायवाची : ನಿರ್ದಿಷ್ಟ ಅವಧಿ, ನಿರ್ದಿಷ್ಟ ಕಾಲ, ನಿರ್ದಿಷ್ಟ ಸಮಯ, ನಿರ್ದಿಷ್ಟ-ಅವಧಿ, ನಿರ್ದಿಷ್ಟ-ಕಾಲ, ನಿರ್ದಿಷ್ಟ-ಸಮಯ, ನಿರ್ಧಾರಿತ ಅವಧಿ, ನಿರ್ಧಾರಿತ ಕಾಲ, ನಿರ್ಧಾರಿತ ಸಮಯ, ನಿರ್ಧಾರಿತ-ಅವಧಿ, ನಿರ್ಧಾರಿತ-ಕಾಲ, ನಿರ್ಧಾರಿತ-ಸಮಯ, ನಿಶ್ಚಿತ ಅವಧಿ, ನಿಶ್ಚಿತ ಕಾಲ, ನಿಶ್ಚಿತ ಸಮಯ, ನಿಶ್ಚಿತ-ಅವಧಿ, ನಿಶ್ಚಿತ-ಕಾಲ, ನಿಶ್ಚಿತ-ಸಮಯ, ಪರಿಮಿತಿಯ ಅವಧಿ, ಪರಿಮಿತಿಯ ಕಾಲ, ಪರಿಮಿತಿಯ ಸಮಯ, ಪರಿಮಿತಿಯ-ಅವಧಿ, ಪರಿಮಿತಿಯ-ಕಾಲ
अन्य भाषाओं में अनुवाद :
किसी एक नियत समय से दूसरे नियत समय तक का काल।
इस काम के लिए नियत काल को बढ़ाया नहीं जा सकता।