अर्थ : ಒಂದು ರೂಪದಿಂದ ಇನ್ನೊಂದು ರೂಪಕ್ಕೆ ತರುವುದು
उदाहरण :
ಆಧುನಿಕ ಜೀವನ ಶೈಲಿಯು ಸಮಾಜದಲ್ಲಿ ತುಂಬಾ ಪರಿವರ್ತನೆಯನ್ನು ಮಾಡಿದೆ.
पर्यायवाची : ಪರಿವರ್ತಿಸು, ಬದಲಾಯಿಸು, ಬದಲಾವಣೆ ಮಾಡು
अन्य भाषाओं में अनुवाद :
कुछ घटा-बढ़ा कर रूप बदलना या एक रूप से दूसरे रूप में लाना।
आधुनिक जीवन शैली ने समाज में बहुत परिवर्तन किया है।Change the nature, purpose, or function of something.
Convert lead into gold.अर्थ : ಬದಲಾವಣೆಯ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು
उदाहरण :
ಸೀರೆ ಇಷ್ಟವಾಗದ ಕಾರಣ ಸೀತಾ ಅದನ್ನು ಬದಲಾಯಿಸಿದಳು.
पर्यायवाची : ಪರಿವರ್ತಿಸು, ಬದಲಾಯಿಸು, ಬದಲಾವಣೆ ಮಾಡು, ಬದಲು ಮಾಡು
अन्य भाषाओं में अनुवाद :
अर्थ : ಒಂದು ರೂಪದಿಂದ ಇನ್ನೊಂದು ರೂಪಕ್ಕೆ ತರು
उदाहरण :
ಜಾದೂಗಾರನು ಕೈವಸ್ತ್ರವನ್ನು ಹೂವಾಗಿ ಪರಿವರ್ತಿಸಿದನು.
पर्यायवाची : ಬದಲಾಯಿಸು
अन्य भाषाओं में अनुवाद :
एक रूप से दूसरे रूप में लाना।
जादूगर ने रूमाल को फूल बनाया।