पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಪರಿವರ್ತನೆಯಾಗದ शब्द का अर्थ तथा उदाहरण पर्यायवाची एवम् विलोम शब्दों के साथ।

ಪರಿವರ್ತನೆಯಾಗದ   ಗುಣವಾಚಕ

अर्थ : ಯಾವುದರಲ್ಲಿ ಪರಿವರ್ತನೆ ಆಗುವುದಿಲ್ಲವೋ ಅಥವಾ ಯಾವುದರಲ್ಲಿ ಪರಿವರ್ತನೆಯಿಲ್ಲವೋ, ಅಥವಾ ಬದಲಾವಣೆಯೆ ಇಲ್ಲವೋ

उदाहरण : ಕೆಲವು ಬದಲಾಗದ ನಿಯಮಗಳನ್ನು ಪರಿವರ್ತನೆ ಮಾಡುವುದು ಅವಶ್ಯ.

पर्यायवाची : ಪರಿವರ್ತನೆಯಾಗದಂತ, ಪರಿವರ್ತನೆಯಾಗದಂತಹ, ಪರಿವರ್ತಿಸಲಾಗದ, ಪರಿವರ್ತಿಸಲಾಗದಂತ, ಪರಿವರ್ತಿಸಲಾಗದಂತಹ, ಬದಲಾಗದ, ಬದಲಾಗದಂತ, ಬದಲಾಗದಂತಹ, ಬದಲಾಯಿಸದ, ಬದಲಾಯಿಸದಂತ, ಬದಲಾಯಿಸದಂತಹ


अन्य भाषाओं में अनुवाद :

जिसका परिवर्तन न हुआ हो या जिसमें परिवर्तन न हो या जिसमें बदलाव न हो।

कुछ अपरिवर्तित नियमों में परिवर्तन की आवश्यकता है।
अनबदला, अपरिवर्तित, बरकरार, बरक़रार

Not made or become different.

The causes that produced them have remained unchanged.
unchanged

अर्थ : ಪರಿವರ್ತನೆ ಆಗದೇ ಇರುವಂತಹದ್ದು

उदाहरण : ಹುಟ್ಟಿದ ಮನುಷ್ಯ ಸಾಯಲೇ ಬೇಕು, ಇದು ಪ್ರಕೃತಿಯಲ್ಲಿ ಅಪರಿವರ್ತನೀಯ ನಿಯಮ.

पर्यायवाची : ಅಪರಿವರ್ತನೀಯ, ಅಪರಿವರ್ತನೀಯವಾದ, ಅಪರಿವರ್ತನೀಯವಾದಂತ, ಅಪರಿವರ್ತನೀಯವಾದಂತಹ, ಪರಿವರ್ತನೆಯಾಗದಂತ, ಪರಿವರ್ತನೆಯಾಗದಂತಹ


अन्य भाषाओं में अनुवाद :

जो परिवर्तनशील न हो या ज्यों का त्यों रहने वाला।

जिसने भी जन्म लिया है उसे मरना ही है, यह प्रकृति का अपरिवर्तनशील नियम है।
अपरिवर्तनशील, अपरिवर्तनीय

Not changeable or subject to change.

A fixed and unchangeable part of the germ plasm.
The unchangeable seasons.
One of the unchangeable facts of life.
unchangeable

चौपाल