अर्थ : ಯಾವುದೇ ವಸ್ತು ಸಂಗತಿಗಳು ಎಲ್ಲೆಲ್ಲೂ ಆವರಿಸಿರುವಂತಹದು
उदाहरण :
ಜನ ಮಾನಸದಲ್ಲಿ ತುಳಸಿದಾಸರ ಕೃತಿ ರಾಮಚರಿತೆ ವ್ಯಾಪಕವಾದ ಪರಿಣಾಮ ಬೀರಿದೆ.
पर्यायवाची : ಪರಿವ್ಯಾಪಕ, ಪರಿವ್ಯಾಪಕವಾದಂತಹ, ವಿಸ್ತಾರವಾದ, ವಿಸ್ತಾರವಾದಂತ, ವಿಸ್ತಾರವಾದಂತಹ, ವ್ಯಾಪಕವಾದ, ವ್ಯಾಪಕವಾದಂತ, ವ್ಯಾಪಕವಾದವಾದಂತ
अन्य भाषाओं में अनुवाद :
Broad in scope or content.
Across-the-board pay increases.