अर्थ : ಯಾವುದಾದರು ಕೆಲಸವನ್ನು ಮಾಡುವ ಪ್ರಕ್ರಿಯೆ
उदाहरण :
ಪೊಲೀಸರು ಅವನ ವಿರುದ್ಧ ಇದುವರೆವಿಗೂ ಯಾವುದೇ ಪರಿಶೀಲನೆಯನ್ನು ಮಾಡಿಲ್ಲ.
पर्यायवाची : ಕೆಲಸ ಮಾಡುವ
अन्य भाषाओं में अनुवाद :
अर्थ : ಮನನಪೂರ್ವಕವಾಗಿ ಮಾಡುವಂತಹ ಗಂಭೀರ ಅಧ್ಯಯನ ಅಥವಾ ವಿಚಾರ ಪೂರ್ವಕವಾಗಿ ಓದುವುದು
उदाहरण :
ಅವರು ಅನೇಕ ಗ್ರಂಥಗಳ ಪರಿಶೀಲನೆಯನ್ನು ಮಾಡಿದರು.
अन्य भाषाओं में अनुवाद :