अर्थ : ತಿಳಿದಿರುವ ಅಥವಾ ಗೊತ್ತಿರುವ ವ್ಯಕ್ತಿ
उदाहरण :
ಅವನೊಬ್ಬ ಒಳ್ಳೆಯ ಪರೀಕ್ಷಕ ಯಾವುದೇ ವಸ್ತುಗಳಾದರು ಅದರ ಪರಿಚಯವನ್ನು ಮಾಡಿಕೊಳ್ಳುತ್ತಾನೆ.
पर्यायवाची : ಪರೀಕ್ಷಿಸುವವ, ಶೋಧಿಸುವವ
अन्य भाषाओं में अनुवाद :
अर्थ : ಪರೀಕ್ಷೆ ಮಾಡುವ ವ್ಯಕ್ತಿ
उदाहरण :
ಪರೀಕ್ಷೆ ಮಾಡುವವನು ಪರೀಕ್ಷಾರ್ಥಿಯನ್ನು ಕೆಲವು ಪ್ರಶ್ನೆಗಳನ್ನು ಕೇಳಿದನು.
पर्यायवाची : ಪರೀಕ್ಷೆ ಮಾಡುವವ, ಶೋಧಕ ವ್ಯಕ್ತಿ
अन्य भाषाओं में अनुवाद :